ಕಳೆದ 5 ವರ್ಷದಲ್ಲಿ ಬೈಂದೂರಿನ ಜನಪ್ರಿಯ ಶಾಸಕ K ಗೋಪಾಲ ಪೂಜಾರಿಯವರ ಸಾಧನೆ ಮತ್ತು ಅಭಿವೃದ್ಧಿ ಯೋಜನೆಗಳು

ಕರ್ನಾಟಕ ಸರ್ಕಾರ*
*ವಿಧಾನಸಭೆ ಕ್ಷೇತ್ರ* *ಬೈಂದೂರು*

*ಶ್ರೀ.ಕೆ.ಗೋಪಾಲ ಪೂಜಾರಿ ಶಾಸಕರ ಬೈಂದೂರು*:*ಅಭಿವೃದ್ಧಿ ಯೋಜನೆಗಳು*

*ಗಂಗೊಳ್ಳಿ:-* ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ದಕ್ಷಿಣ ಬದಿಯಲ್ಲಿ ಬ್ರೇಕ್ ವಾಟರ್/ಬಂಡ್ ನಿರ್ಮಾಣ ಕಾಮಗಾರಿಗೆ. *10200.00* ಲಕ್ಷ ರೂಪಾಯಿ. *ಯೊಜನೆ:-* ಬಂದರು ಮತ್ತು ಮೀನುಗಾರಿಕಾ ಇಲಾಖೆ
*ಉಪ್ಪುಂದ:-* ಉಪ್ಪುಂದ ಮಡಿಕಲ್ ನಲ್ಲಿ ಹೊರ ಬಂದರು ನಿರ್ಮಾಣ ಕಾಮಗಾರಿ ಅನುದಾನ *6000.00*ಲಕ್ಷ ರೂಪಾಯಿ
ಯೋಜನೆ:- ಬಂದರು ಮತ್ತು ಮೀನುಗಾರಿಕಾ ಇಲಾಖೆ
*ಬೈಂದೂರು:-* ಬೈಂದೂರು ಗ್ರಾಮದ ಗಂಗನಾಡು– ಬೈಂದೂರು ರಸ್ತೆಗೆ ಅನುದಾನ:- *548.10*ಲಕ್ಷ ರೂಪಾಯಿ
*ನಾಡಾ:-* ಮರವಂತೆ ಗ್ರಾಮದಲ್ಲಿ ಶ್ರೀ ಮಹಾರಾಜಸ್ವಾಮಿ ದೇವಸ್ಥಾನ ಹತ್ತಿರ ಸೌಪರ್ಣಕ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಅನುದಾನ:- *495.00*ಲಕ್ಷ ರೊಪಾಯಿ ಯೋಜನೆ:- ಜಿಲ್ಲಾ ಮುಖ್ಯ ರಸ್ತೆಗಳು ಮತ್ತು ಸೇತುವೆಗಳು
*ಸಿದ್ದಾಪುರ:-* ಸಿದ್ದಾಪುರ ಗ್ರಾಮದ ಕಡ್ರಿ ಪರಿಶಿಷ್ಟ ಪಂಗಡದ ಪಲಾನುಭವಿಗಳ ಜಮೀನುಗಳಿಗೆ ನೀರಾವರಿ ಸೌಲಭ್ಯ ಅನುದಾನ:- *35.00* ಲಕ್ಷ ರೂಪಾಯಿ
ಯೋಜನೆ:- ಕರ್ನಾಟಕ ನೀರಾವರಿ ನಿಗಮ
*ತಲ್ಲೂರು:-* ತಲ್ಲೂರು-ಉಪ್ಪಿನಕುದ್ರು ರಸ್ತೆಯ
ಕಿ.ಮೀ.3.65ರಿಂದ 4.50 ವರಗೆ ಅಭಿವೃದ್ದಿಗೆ ಅನುದಾನ:- *35.00*ಲಕ್ಷ ರೂಪಾಯಿ ಯೋಜನೆ:- ನಬಾರ್ಡ್
*ಹಳ್ಳಿಹೊಳೆ:-* ಕುಂದಾಪುರ ತಾಲ್ಲೂಕು ಹಳ್ಳಿಹೊಳೆ ಗ್ರಾಮದ ಕಬ್ಬಿನಾಲೆ ರಸ್ತೆಗೆ ಅನುದಾನ:- *446.60*ಲಕ್ಷ ರೂಪಾಯಿ ಯೋಜನೆ:- ನಮ್ಮ ಗ್ರಾಮ ನಮ್ಮ ರಸ್ತೆ
*ಪಡುವರಿ:-* ಪಡುವರಿಯಿಂದ ಸೋಮೇಶ್ವರ ಬೀಚ್ ವರೆಗೆ ಕಿ.ಮೀ.೩.೮೦ರಲ್ಲಿ ಕೊಡು ರಸ್ತೆ ಅಭಿವೃದ್ಧಿ ಅನುದಾನ:- *200*ಲಕ್ಷ ರೂಪಾಯಿ
ಯೋಜನೆ:+ನಬಾರ್ಡ್
*ಕರ್ಕುಂಜೆ:-* ಗುಲ್ವಾಡಿ ಗ್ರಾಮದ ಮಾವಿನಕಟ್ಟೆ–ಗುಲ್ವಾಡಿ ರಸ್ತೆಗೆ ಅನುದಾನ:- *229.98*ಲಕ್ಷ ರೂಪಾಯಿ ಅನುದಾನ:- ಗ್ರಾಮ ಸಡಕ್ ಯೋಜನೆ
*ಬೈಂದೂರು:-* ವಿರಾಜಪೆಟೆ– ಬೈಂದೂರು ರಸ್ತೆ ಕಿ.ಮೀ ೩೩೫.೦೦ರಿಂದ ೩೩೯.೩೦ರ ತನ ಅಯ್ದ ಭಾಗಗಳಲ್ಲಿ ಅಭಿವೃದ್ಧಿ ಅನುದಾನ:- *250.00*.ಲಕ್ಷ ರೂಪಾಯಿ ಯೋಜನೆ:- ರಾಜ್ಯ ಹೆದ್ದಾರಿ ರಸ್ತೆ ನವೀಕರಣ
*ಅಮಾಸೆಬೈಲು:-* ಮಚ್ಚಟ್ಟು ಗ್ರಾಮದ ತೊಂಬಟ್ಟು ಬಾಗಿಮನೆ ಎಂಬಲ್ಲಿ ವರಾಹಿ ಹೊಳೆಗೆ ಸೇತುವೆ ನಿರ್ಮಾಣ ಅನುದಾನ:- *380.00* ಲಕ್ಷ ರೂಪಾಯಿ ಯೋಜನೆ:- ಸೇತುವೆ ಅಭಿವೃದ್ಧಿ
*ಅಜ್ರಿ:-* ಅಜ್ರಿ ಗ್ರಾಮದ ಕೊಡ್ಲಾಡಿ ಹೊಲದಮನೆ ಎಂಬಲ್ಲಿ ಕುಬ್ಜ ನದಿಗೆ ಸೇತುವೆ ನಿರ್ಮಾಣ ಅನುದಾನ: *395.00*ಲಕ್ಷ ರೂಪಾಯಿ ಯೋಜನೆ:- ಮುಖ್ಯ ರಸ್ತೆ ಮತ್ತು ಸೇತುವೆ ನಿರ್ಮಾಣ
*ಯಡ್ತರೆ:-* ಯಡ್ತರೆ ಗ್ರಾಮದ ಯಡ್ತರೆ– ಮದ್ದೊಡಿ ಗೊಳಿಬೇರು ರಸ್ತೆ ಅಭಿವೃದ್ಧಿ ಅನುದಾನ:- *252.73*ಲಕ್ಷ ರೂಪಾಯಿ ಯೋಜನೆ:- ನಮ್ಮ ರಸ್ತೆ ನಮ್ಮ ಗ್ರಾಮ
*ಕೆರಾಡಿ:-* ಕೆರಾಡಿ ಗ್ರಾಮದ ನಡುಗುಟ್ಟ ಎಂಬಲ್ಲಿ ಕೃಷಿಗೆ ನೀರಾವರಿ ಸೌಲಭ್ಯ ಒದಗಿಸಲು ಅನುದಾನ:- *10.00*ಲಕ್ಷ ರೂಪಾಯಿ ಯೊಜನೆ:- ಗಿರಿಜನ ಉಪ ಯೋಜನೆ
*ಕಾಲ್ತೊಡು:-* ಕಾಲ್ತೊಡು ಗ್ರಾಮದ ಬಳಂಬಳ್ಳಿ ಬಾಡಿಗೆರಿಕೊಡ್ಲು ಎಸ್.ಟಿ.ಕಾಲೊನಿಗೆ ಕೃಷಿಗೆ ನೀರಾವರಿ ಸೌಲಭ್ಯ ಒದಗಿಸಲು ಅನುದಾನ:- *10.00* ಲಕ್ಷ ರೂಪಾಯಿ ಯೋಜನೆ:-ಗಿರಿಜನ ಉಪ ಯೋಜನೆ
*ಹೊಸಂಗಡಿ:-* ತೀರ್ಥಹಳ್ಳಿ– ಕುಂದಾಪುರ ರಸ್ತೆ ಕಿ.ಮೀ ೪೯.೮೨ ರಿಂದ ೫೦.೭೦,೫೩.೪೦ರಿಂದ೫೪.೪೦ ಮತ್ತು ೬೦.೯೦ ರಿಂದ೬೧.೩೦ರ.ತನಕ ಅಯ್ದ ಭಾಗಗಳಲ್ಲಿ ಅಭಿವೃದ್ದಿ ಅನುದಾನ:-_ *160.00*ಲಕ್ಷ ರೂಪಾಯಿ ಯೋಜನೆ:- ರಾಜ್ಯ ಹೆದ್ದಾರಿ ನವೀಕರಣ

*ಹಟ್ಟಿಯಂಗಡಿ:-* ಹಟ್ಟಿಯಂಗಡಿ– ಹಟ್ಟಿಕುದ್ರು ರಸ್ತೆಯ ಕಿಮೀ ೦.೦೦–೨.೪೦ ರವರೆಗೆ ಅಭಿವೃದ್ಧಿ ಅನುದಾನ:- *150.00* ಲಕ್ಷ ರೂಪಾಯಿ
ಯೋಜನೆ:- ಜಿಲ್ಲಾ ಇತರ ರಸ್ತೆಗಳು- ಸುಧಾರಣೆಗಳು

*ಇಡೂರು:-* ಇಡೂರು-ಕುಂಜ್ಜಾಡಿ ಗ್ರಾಮದ ಹೊಸೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊಸೂರು ಭೆದ್ರಜೆಡ್ಡು ಪರಿಶಿಷ್ಟ ಪಂಗಡ ಕಾಲನಿ ರಸ್ತೆ ಡಾಂಬರೀಕರಣ ಅನುದಾನ:- *125.00*ಲಕ್ಷ ರೂಪಾಯಿ ಯೋಜನೆ:-ಕರ್ನಾಟಕ ನೀರಾವರಿ ನಿಗಮ

*ಹಕ್ಲಾಡಿ:-* ಹಕ್ಲಾಡಿ ಗ್ರಾಮದ ಕೊಳೂರು-ಕುಂದಬಾರಂದಾಡಿ ರಸ್ತೆ ಅಭಿವೃದ್ದಿಗೆ ಅನುದಾನ:- *196.30* ಲಕ್ಷ ರೂಪಾಯಿ ಯೋಜನೆ:- ನಮ್ಮ ಗ್ರಾಮ ನಮ್ಮ ರಸ್ತೆ
*ಅಂಪಾರು:-*ಅಂಪಾರು ಗ್ರಾಮದ ತಲಕಲ್ ಗುಡ್ಡೆ ಪ್ರದೇಶದ ಪರಿಶಿಷ್ಟ ಜಾತಿಯ ಪಲಾನುಭವಿಗಳ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಕಾಮಗಾರಿ ಅನುದಾನ:- *70.00* ಲಕ್ಷ ರೂಪಾಯಿ ಯೋಜನೆ:-ಕರ್ನಾಟಕ ನೀರಾವರಿ ನಿಗಮ
*ಕಿರಿಮಂಜೇಶ್ವರಿ:-* ಕೊಡೆರಿ ಮೀನುಗಾರಿಕಾ ಬಂದರಿನ ಬ್ರೇಕ್ ನಿರ್ಮಾಣ ಅನುದಾನ:- *3300.00* ಲಕ್ಷ ರೂಪಾಯಿ ಯೋಜನೆ:- ಬಂದರು ಮತ್ತು ಮೀನುಗಾರಿಕಾ ಇಲಾಖೆ
*ಶಿರೂರು:-*ಶಿರೂರು ಕರಾವಳಿ ಪ್ರದೇಶದ ದೊಂಬೆ ಎಂಬಲ್ಲಿ ಸಮುದ್ರ ಕೊರತೆ ಪ್ರತಿ ಬಂಧಕ ತಡೆಗೊಡೆ ನಿರ್ಮಾಣ ಅನುದಾನ:- *500.00* ಲಕ್ಷ ರೂಪಾಯಿ ಅನುದಾನ:- ಬಂದರು ಮತ್ತು ಮೀನುಗಾರಿಕಾ ಇಲಾಖೆ
*ಅಂಪಾರು:-*ಗೌಂಜಿ.ಪ.ಜಾ.ಕಾಲೊನಿಯಿಂದ ಮೂಡಬಗೆ ಮುಖ್ಯ ರಸ್ತೆಯವರೆಗೆ ರಸ್ತೆ ಅಭಿವೃದ್ಧಿ ಅನುದಾನ:- *35.00* ಲಕ್ಷ ರೂಪಾಯಿ ಯೋಜನೆ:- ವರಾಹಿ ಜಲಾಶಯ ಯೋಜನೆ
*ಕಟ್ ಬೆಲ್ತೂರು:-* ಕಟ್ ಬೆಲ್ತೂರು ಗ್ರಾಮದ ಇಂದಿರಾ ನಗರ ಪರಿಶಿಷ್ಟ ಜಾತಿ ಕಾಲನಿ ರಸ್ತೆ ಅಭಿವೃದ್ಧಿ ಅನುದಾನ:- *34.50*ಲಕ್ಷ ರೂಪಾಯಿ ಯೋಜನೆ:-ಪರಿಶಿಷ್ಟ ಜಾತಿ ಉಪ ಯೊಜನೆ
*ಸಿದ್ದಾಪುರ:-*ಸಿದ್ದಾಪುರ ಗ್ರಾಮದ ಕಳಿನಜೆಡ್ಡು ರಸ್ತೆಯಲ್ಲಿ ಕಾರೆಬೈಲು ಉಳ್ಳುರು~೭೪ ತನಕ ರಸ್ತೆ ಡಾಂಬರೀಕರಣ ಅನುದಾನ:- *31.00*ಲಕ್ಷ ರೂಪಾಯಿ ಯೋಜನೆ:-_ ವರಾಹಿ ಜಲಾಶಯ ಅಚ್ಚುಕಟ್ಟ ರಸ್ಸ್ತೆ
*ವಂಡ್ಸೆ:-* ವಂಡ್ಸೆ ಗ್ರಾಮದ ಕಳುವಿನಬಾಗಿಲು ನಿಂದ ಬಗ್ವಾಡಿ ರಸ್ತೆ ಅಭಿವೃದ್ದಿಗೆ ಅನುದಾನ:- *391.32* ಲಕ್ಷ ರೂಪಾಯಿ ಯೋಜನೆ:-ನಮ್ಮ ಗ್ರಾಮ ನಮ್ಮ ರಸ್ತೆ
*ಕುರ್ಕುಂಜೆ:-*ಗ್ರಾಮದ ಹಂದಕುಂದ ರಸ್ತೆ ಅಭಿವೃದ್ದಿಗೆ ಅನುದಾನ:- *262.11*ಲಕ್ಷ ರೂಪಾಯಿ ಯೋಜನೆ:-ನಮ್ಮ ಗ್ರಾಮ ನಮ್ಮ ರಸ್ತೆ
*ಯಡ್ತರೆ:-*ಬೈಂದೂರು ಹಳೆ ಎಂಬಿಸಿ ರಸ್ತೆಯ ಕಿಮೀ ೦.೦೦ರಿಂದ ೧.೪೦ಮತ್ತು ೨.೦೦ರಿಂದ ೨.೮೦ರವರೆಗೆ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಅನುದಾನ:- *260.00*ಲಕ್ಷ ರೂಪಾಯಿ ಯೋಜನೆ:- ಜಿಲ್ಲಾ ಮತ್ತು ಇತರ ರಸ್ತೆಗಳು ~ ಸುಧಾರಣೆ
*ಅಜ್ರಿ:-* ಕೊಡ್ಲಾಡಿ ಹರೆಯಿಂದ ಹೊಲದಮನೆ ಕೊಡಿಗೆ ರಸ್ತೆ ಅಭಿವೃದ್ದಿಗೆ ಅನುದಾನ:- *210.00*ಲಕ್ಷ ರೂಪಾಯಿ ಯೋಜನೆ:-ನಮ್ಮ ಗ್ರಾಮ ನಮ್ಮ ರಸ್ತೆ
*ಅಲೂರು:-* ವಂಡ್ಸೆ ಅಲೂರು ಗುಜ್ಜಾಡಿ ರಸ್ತೆಯ ಕಿಮೀ.೫.೧೦ರಿಂದ೧೧.೩೦ ರವರೆಗೆ ರಸ್ತೆ ಅಭಿವೃದ್ದಿಗೆ ಅನುದಾನ:- *210.00*ಲಕ್ಷ ರೊಪಾಯಿ ಯೋಜನೆ:-ಜಿಲ್ಲಾ ಮುಖ್ಯ ರಸ್ತೆ ಮತ್ತು ಇತರ ಅಭಿವೃದ್ದಿ…
*ಉಪ್ಪುಂದ:-* ಉಪ್ಪುಂದ ಗ್ರಾಮದ ಬಾಯಮ್ಮನಹಿತ್ಲು ರಸ್ತೆ ಅಭಿವೃದ್ದಿಗೆ ಅನುದಾನ:- *10.00*ಲಕ್ಷ ರೂಪಾಯಿ ಯೋಜನೆ:- ಮುಖ್ಯಮಂತ್ರಿ ಗ್ರಾಮಿಣ ರಸ್ತೆ ಅಭಿವೃದ್ದಿ
*ಹೇರೂರು:-* ಈ ಗ್ರಾಮದ ಅಲಗದ್ದೆ ಕೇರಿ ಕ್ರಷ್ಣ ನಾಯ್ಕ್ ಮತ್ತು ಭೊಜ ನಾಯ್ಕ್ ಇವರ ಕೃಷಿಗೆ ನೀರಾವರಿ ಸೌಲಭ್ಯ ಒದಗಿಸುವುದುಕ್ಕೆ ಅನುದಾನ:- *10.00*ಲಕ್ಷ ರೂಪಾಯಿ ಯೋಜನೆ:-ಗಿರಿಜನ ಉಪಯೋಜನೆ
*ಕೊಲ್ಲೂರು:-* ಈ ಗ್ರಾಮದ ಮಾವಿನಕಾರು ಸಮುದಾಯ ಭವನ ನಿರ್ಮಾಣ ಕಾಮಗಾರಿ ಅನುದಾನ:- *10.00*ಲಕ್ಷ ರೂಪಾಯಿ ಯೋಜನೆ:-ಸಮಗ್ರ ಗಿರಿಜನ ಉಪಯೊಜನೆ
*ಕೆರ್ಗಾಲ್:-* ಈ ಗ್ರಾಮದ ಗರಡಿ ರಸ್ತೆ ಅಭಿವೃದ್ದಿಗೆ ಅನುದಾನ:- *10.00* ಲಕ್ಷ ರೂಪಾಯಿ ಯೋಜನೆ:-ಮುಖ್ಯಮಂತ್ರಿ ಗ್ರಾಮಿಣ ರಸ್ತೆ ಅಭಿವೃದ್ದಿ
*ಕೊಲ್ಲೂರು:-*ಕೊಲ್ಲೂರು ಗ್ರಾಮದ ಮಾವಿನಕಾರು ಚಲಿಗದ್ದೆ ಹತ್ತಿರ ಕಿರು ಸೇತುವೆ ರಚನೆ ಅನುದಾನ:- *10.00*ಲಕ್ಷ ರೂಪಾಯಿ ಯೋಜನೆ:-ನಕ್ಸಲ್ ಭಾದಿತ ಪ್ರದೇಶ ಅಭಿವೃದ್ದಿ
*ಚಿತ್ತೂರು-ಜಡ್ಕಲ್:-* ವಿರಾಜಪೇಟೆ — ಬೈಂದೂರು ರಸ್ತೆ ಕಿಮಿ..೩೬೮.೦೦ರಿಂದ ೩೭೧.೩೭ರ ತನಕ ಅಯ್ದ ಭಾಗಗಳಲ್ಲಿ ಅಭಿವೃದ್ದಿ ಅನುದಾನ:- *170.00*ಲಕ್ಷ ರೂಪಾಯಿ ಯೋಜನೆ:- ರಾಜ್ಯ ಹೆದ್ದಾರಿ ರಸ್ತೆ ನವೀಕರಣ
*ಗೊಳಿಹೊಳೆ:-* ವಿರಾಜಪೇಟೆ — ಬೈಂದೂರು ರಸ್ತೆ ಕಿಮೀ ೩೭೮.೯೦ರಿಂದ ೩೮೧.೩೦ರ ತನಕ ಅಯ್ದ ಭಾಗಗಳಲ್ಲಿ ಅಭಿವೃದ್ದಿ ಅನುದಾನ:- *160.00*ಲಕ್ಷ ರೂಪಾಯಿ ಯೋಜನೆ:-ರಾಜ್ಯ ಹೆದ್ದಾರಿ ರಸ್ತೆ ನವೀಕರಣ
*ಹಟ್ಟಿಯಂಗಡಿ:-* ಹಟ್ಟಿಯಂಗಡಿ — ಹಟ್ಟಿಕುದ್ರು ರಸ್ತೆಯ ಕಿಮೀ ೦.೦೦–೨.೪೦ ರವರೆಗೆ ಅಭಿವೃದ್ದಿಗೆ ಅನುದಾನ:- *150.00*ಲಕ್ಷ ರೂಪಾಯಿ
ಯೋಜನೆ:-ಜಿಲ್ಲಾ ಮತ್ತು ಇತರ ರಸ್ತೆಗಳು ಸುಧಾರಣೆ

*ಚಿತ್ತೂರು-ಜಡ್ಕಲ್*:- ವಿರಾಜಪೇಟೆ- ಬೈಂದೂರು ರಸ್ತೆ ಕಿಮೀ ೩೬೮.೦೦ರಿಂದ೩೭೧.೩೭ರ ತನಕ ಅಯ್ದ ಭಾಗಗಳಲ್ ಅಭಿವೃದ್ಧಿ ಅನುದಾನ:- *170.00 ಲಕ್ಷ ರೂಪಾಯಿ*

*ಗೋಳಿಹೊಳೆ:-* ವಿರಾಜಪೇಟೆ- ಬೈಂದೂರು ರಸ್ತೆ ಕಿಮೀ ೩೭೮.೯೦ರಿಂದ೩೮೧.೩೦ ತನಕ ಅಯ್ದ ಭಾಗಗಳಲ್ಲಿ ಅಭಿವೃದ್ಧಿ ಅನುದಾನ:- *160.00 ಲಕ್ಷ ರೂಪಾಯಿ*

*ಕಟ್ ಬೇಲ್ತೂರು:-* ಹೆಮ್ಮಾಡಿ- ದೇವಲ್ಕುಂದ ರಸ್ತೆಯ ಕಿಮೀ ೧.೩೦-೪.೫೫ ರವರಗೆ ಅಭಿವೃದ್ಧಿ ಅನುದಾನ:- *130.00 ಲಕ್ಷ ರೂಪಾಯಿ*
*ಸೇನಾಪುರ:-* ಗ್ರಾಮದ ಗುಡ್ಡೆಯಂಗಡಿಯಿಂದ ಗುಡ್ಡಮಾಡಿ ಮೂಲಕ ಬಂಟ್ವಾಡಿ(ಮಂಜುರ ಮನೆ ಹತ್ತಿರ) ರಸ್ತೆ ಅಭಿವೃದ್ಧಿ ಅನುದಾನ *15.00*.ಲಕ್ಷ ರೂಪಾಯಿ

*ನಾಡಾ:-* ಗ್ರಾ ಪಂ ಬಡಾಕೆರೆ ಸೇತುವೆಯಿಂದ ಬಡಾಕೆರೆ ಹೊಗುವ ರಸ್ತೆ ಅಭಿವೃದ್ಧಿ ಅನುದಾನ *25.00*ಲಕ್ಷ ರೂಪಾಯಿ

*ನಾವುಂದ:-* ಗ್ರಾಮದ ನಂದಯ್ಯನ ಮನೆಯಿಂದ ಕರಾವಳಿ ಮೂಲಕ ಮರವಂತೆ ಕೊಡು ರಸ್ತೆ ಅಭಿವೃದ್ಧಿ ಅನುದಾನ *15.00* ಲಕ್ಷ ರೂಪಾಯಿ

*ನಾವುಂದ:-* ಗ್ರಾಮದ ಗೋಪಾಲಕೃಷ್ಣ ದೇವಸ್ಥಾನದಿಂದ ಶುಭದಾ ಶಾಲೆವರಗೆ ರಸ್ತೆ ಅಭಿವೃದ್ಧಿ ಅನುದಾನ *15.00* ಲಕ್ಷ ರೂಪಾಯಿ

*ಕಿರಿಮಂಜೇಶ್ವರ:-* ಗ್ರಾಮದ ನಾಗೂರು ಹೊಸಿತ್ಲು ಹಾಡಿಸಳ್ಥದಿಂದ ಸಮುದ್ರ ಕಿನಾರೆಗೆ ರಸ್ತೆ ಅಭಿವೃದ್ಧಿ ಅನುದಾನ:- *15.00*ಲಕ್ಷ ರೂಪಾಯಿ

*ಕಿರಿಮಂಜೇಶ್ವರ:-* ಗ್ರಾಮದ ನಾಗೂರು ಹೊಸಿತ್ಲು ಹಾಡಿಸಳ್ಥ ಮತ್ತು ನಾಗೂರು ಹೊಣೆಹಿತ್ಲು ಭಜನಾಮಂದಿರ ರಸ್ತೆ ಅಭಿವೃದ್ಧಿ ಅನುದಾನ *30.00* ಲಕ್ಷ ರೂಪಾಯಿ

*ಖಂಬದಕೋಣ:-* ಗ್ರಾಮದ ನಾಂದಿಗೊಂಡು ಹಳಗೇರಿ ಶ್ರೀ ಕೊಕ್ಕೆಶ್ವರ ದೇವಸ್ಥಾನ ರಸ್ತೆ ಅಭಿವೃದ್ಧಿ ಅನುದಾನ:- *20.00* ಲಕ್ಷ ರೂಪಾಯಿ

*ಕಾಲ್ತೊಡು:-* ಗ್ರಾಮದ ಪಾರಿಯಿಂದ ಚಪ್ಪರಿಕೆ ಶಾಲೆಯ ವರೆಗೆ ರಸ್ತೆ ಅಭಿವೃದ್ಧಿ ಅನುದಾನ:- *20.00* ಲಕ್ಷ ರೂಪಾಯಿ

*ಕಾಲ್ತೋಡು:-* ಗ್ರಾಮದ ಬೇಟಿಯಾಣೆ ರಸ್ತೆಯಿಂದ ಕೇರಿಜೆಡ್ಡು ಮಣ್ಣಿನೆಗೆ ಹೊಗುವ ರಸ್ತೆ ಅಭಿವೃದ್ಧಿ ಅನುದಾನ :- *15.00*

*ಉಪ್ಪುಂದ:-* ಗ್ರಾಮ ವ್ಯಾಪ್ತಿಯ ಅಮ್ಮನವರ ತೊಪ್ಪ್ಲನಿಂದ ಶಾಲೆ ಬಾಗಿಲು ಕನಕದ ರಸ್ತೆ ಅಭಿವೃದ್ಧಿ ಅನುದಾನ :- *15.00* ಲಕ್ಷ ರೂಪಾಯಿ

*ಉಪ್ಪುಂದ:-* ಗ್ರಾಮ ವ್ಯಾಪ್ತಿಯ ಮೀನುಗಾರಿಕೆ ಕಾಲನಿಯಿಿಂದ ಹೊಳೆಕಡಿಮನೆ ವರೆಗೆ ರಸ್ತೆ ಅಭಿವೃದ್ಧಿ ಅನುದಾನ :- *15.00* ಲಕ್ಷ ರೂಪಾಯಿ
*ಉಪ್ಪುಂದ:-* ಗ್ರಾಮದ ರಥಬೀದಿಯಿಂದ ಓಲಗಮಂಟಪ ಸೇತುವೆ ತನಕ ರಸ್ತೆ ಅಭಿವೃದ್ಧಿ ಅನುದಾನ :- *15.00* ಲಕ್ಷ ರೂಪಾಯಿ

*ಉಪ್ಪುಂದ:-* ಗ್ರಾಮ ವ್ಯಾಪ್ತಿಯ ಬಾಯಮ್ಮಹಿತ್ಲು ರಸ್ತೆ ಅಭಿವೃದ್ಧಿ ಅನುದಾನ :- *15.00* ಲಕ್ಷ ರೂಪಾಯಿ

*ಪಡುವರಿ:-* ಗ್ರಾಮದ ಶ್ರೀರಾಮ ಭಜನಮಂದಿರದಿಂದ ಅಳ್ವೆಕೊಡಿ ತನಕ ರಸ್ತೆ ಅಭಿವೃದ್ಧಿ ಅನುದಾನ :- *15.00* ಲಕ್ಷ ರೂಪಾಯಿ

*ಯಡ್ತರೆ:-* ಗ್ರಾಮದ ರಾಹುತನಕಟ್ಟೆಯಿಂದ ಕುದ್ರುಸಾಲು ರಸ್ತೆ ಅಭಿವೃದ್ಧಿ ಅನುದಾನ :- *15.00* ಲಕ್ಷ ರೂಪಾಯಿ

*ಪಡುವರಿ:-* ಗ್ರಾಮದ ಕಲ್ಲಾರಿತ್ಲು ಬೆಸ್ಕೊರು ವೀರುಪಾಕ್ಷಿ ರಸ್ತೆಯ ಅಭಿವೃದ್ಧಿ ಅನುದಾನ:- *10.00* ಲಕ್ಷ ರೂಪಾಯಿ

*ಬೈಂದೂರು:-* ಗ್ರಾಮದ ತಗ್ಗರ್ಸೆ ಗ್ರಾಮದ ಉದ್ದಾಬೆಟ್ಟು ರಸ್ತೆ ಅಭಿವೃದ್ಧಿ ಅನುದಾನ :- *15.00* ಲಕ್ಷ ರೂಪಾಯಿ

*ಶಿರೂರು:-* ಗ್ರಾಮದ ಅರ್ಮಿ ಕರಿಕಟ್ಟೆಯಿಂದ ಬಪ್ಪನಬೈಲು ರಸ್ತೆ ಅಭಿವೃದ್ಧಿ ಅನುದಾನ:- *15.00* ಲಕ್ಷ ರೂಪಾಯಿ

*ಶಿರೂರು:-*
ಗ್ರಾಮದ ಆಳ್ವೆಗೆದ್ದೆ ರಸ್ತೆ ಯಿಂದ ಬಪ್ಪನಬೈಲು ಅಡಕೊಡ್ಲಿ ಹೋಗುವ ರಸ್ತೆ ಅಭಿವೃದ್ಧಿ ಅನುದಾನ :- *15.00*ಲಕ್ಷ ರೂಪಾಯಿ

*ಯಡ್ತರೆ:-* ಗ್ರಾಮದ ರಾಷ್ಟ್ರೀಯ ಹೆದ್ದಾರಿ ೬೬.೦೦ಯಿಂದ ರೈಲು ನಿಲ್ದಾಣ ರಸ್ತೆ ಅಭಿವೃದ್ಧಿ ಅನುದಾನ :- *10.00*ಲಕ್ಷ ರೂಪಾಯಿ
*ಯಡ್ತರೆ*:- ಗ್ರಾಮದ ಬಂಕೇಶ್ವರ ದೇವಸ್ಥಾನದಿಂದ ಕಾವೇರಿ ಮಾರ್ಗ ರಸ್ತೆ ಅಭಿವೃದ್ಧಿ ಅನುದಾನ :- *20.00* ಲಕ್ಷ ರೂಪಾಯಿ

ಬೈಂದೂರು ಕ್ಷೇತ್ರದ ಜನರ ಸಮಸ್ಯೆಗೆ ಅತಿ ಶೀಘ್ರದಲ್ಲಿ ಸ್ವಂದಿಸುವ ಮಾನ್ಯ ಶಾಸಕರು ಜನರ ಪ್ರೀತಿಯ ಜನನಾಯಕರಾಗಿದ್ದಾರೆ…..

*ಮತ್ತೊಮ್ಮೆ ಶ್ರೀ.ಕೆ.ಗೋಪಾಲ ಪೂಜಾರಿ*
*ಮತ್ತೊಮ್ಮೆ ಕಾಂಗ್ರೆಸ್ ಪಕ್ಷ*

 ಕ್ರಪೆ:✍🏻 ದಿನೇಶ್ ನಾಯ್ಕ್ ಹಳ್ಳಿಹೊಳೆ ಬೈಂದೂರು

MyByndoor

Leave a Reply

Your email address will not be published.

error: Mere Bai..Copy Matt Kar..