ಬೈಂದೂರು ಫ್ಲೈ ಓವರ್ ನಿರ್ಮಾಣದ ಬಗ್ಗೆ ನಾಳೆ ಬೆಳ್ಳಿಗೆ ಬೈಂದೂರು ಬೈಪಾಸ್ ನಲ್ಲಿ  ಪ್ರತಿಭಟನೆ.

ಬೈಂದೂರು ಫ್ಲೈ ಓವರ್ ನಿರ್ಮಾಣದ ಬಗ್ಗೆ ನಾಳೆ ಬೆಳ್ಳಿಗೆ 9:30 ರಿಂದ 10: 30 ರ ತನಕ ಬೈಂದೂರು ಬೈಪಾಸ್ ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ .ಬೈಂದೂರು ತಾಲೂಕಿನ ನಾಗರಿಕರು ಅತಿ ಹೆಚ್ಚು ಸಂಖೆಯೆಲ್ಲಿ ಬಾಗವಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

 ಬೈಂದೂರು ತಾಲ್ಲುಕು ಆಗಿ ರಚನೆಯಾದರೂ , ಅಸರ್ಮಪಕ ಚರಂಡಿ ವ್ಯವಸ್ಥೆ, ಸರ್ವಿಸ್ ರಸ್ತೆ ಇಲ್ಲದಿರುವುದು ಇತ್ಯಾದಿ ಅವ್ಯವಸ್ಥೆಗಳಿದ್ದು  ಹಲವು ಅನಾಹುತಗಳಿಗೆ ಎಡೆಮಾಡಿಕೊಟ್ಟಿದ್ದು ಸರ್ಕಲ್ ನಲ್ಲಿ ಪ್ಲೈ ಓವರ್ ನಿರ್ಮಿಸಬೇಕೆಂದು ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟು ಮುಚ್ಚಿ ಹೋರಾಟದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ..‌ಸಾರ್ವಜನಿಕರು ಹೆಚ್ಚಿನ ಸಂಖ್ಯಯಲ್ಲಿ ಬಂದು ಹೋರಾಟದಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ..
ದಿನಾಂಕ-26/02/2018 ರ ಸಮಯ ಬೆಳಿಗ್ಗೆ 9 ಘಂಟೆ.
ಸ್ಥಳ-ಬೈಂದೂರು ಸರ್ಕಲ್.

MyByndoor News

Leave a Reply

Your email address will not be published.

error: Mere Bai..Copy Matt Kar..