ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ವತ್ತಿನಕಟ್ಟೆ ಬೈಂದೂರು ಇದರ  ನಾಗಮಂಡಲೋತ್ಸವದ ವರ್ಧಂತ್ಯುತ್ಸವ ಮತ್ತು ಶತಚಂಡಿಕಾ ಯಾಗ ಕಾರ್ಯಕ್ರಮ ನಡೆಯಿತು

 ಬೈಂದೂರು:ಇಲ್ಲಿನ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ವತ್ತಿನಕಟ್ಟೆ ಬೈಂದೂರು ಇದರ ನಾಗಮಂಡಲೋತ್ಸವದ ವರ್ಧಂತ್ಯುತ್ಸವ ಮತ್ತು ಶತಚಂಡಿಕಾ ಯಾಗ ಕಾರ್ಯಕ್ರಮ ಗುರುವಾರ ಸಂಜೆ ದೇವಸ್ತಾನದ ವೇದಿಕೆಯಲ್ಲಿ ನಡೆಯಿತು

ಸಭಾ ಕಾರ್ಯಕ್ರಮವನ್ನು ಶಿ ಜಗದೀಶ್ ಅವಭ್ರತ್ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು,ಕಾರ್ಯಕ್ರಮದ ಅಧೈಕ್ಷತೆಯನ್ನು ಜಿ ಪಂ ಸದ್ಸ್ಯ ಸುರೇಶ್ ಬಟವಾಡಿ ವಹಿಸಿದ್ದರು,ಸಭಾ ಕಾರ್ಯಕರ್ಮದ ಬಳಿಕ ಭಟ್ಕಳ ಜೆಂಕಾರ್ ನಾಟ್ಯ ಶಾಲೆ ಇವರಿಂದ ನ್ರತ್ಯ ವೈಭವ ನಡೆಯಿತು.

MyByndoor

Leave a Reply

Your email address will not be published.

error: Mere Bai..Copy Matt Kar..