ಸದ್ಗುರು ಬಳಗ ನಾವುಂದ ಇವರ ವತಿಯಿಂದ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಗಳಿಗೆ ಸನ್ಮಾನ

ಸದ್ಗುರು ಬಳಗ ನಾವುಂದ ಇವರ ವತಿಯಿಂದ

ಪಿ.ಯು.ಸಿ ಯಲ್ಲಿ 90%ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಸೌಮ್ಯ ಮತ್ತು ಶ್ರೀರಕ್ಷಾ ಆಳ್ವಾಸ್ ಕಾಲೇಜು ಮೂಡಬಿದ್ರೆ ಅಶ್ವತ್ಥಪುರ.

ಕೌಲಕ್ ಸಮೀನಾ ಸರಕಾರಿ ಪದವಿ ಪೂರ್ವ ಕಾಲೇಜು ನಾವುಂದ. ಸದ್ಗುರು ಬಳಗದ ಅಧ್ಯಕ್ಷರಾಗಿರುವ ದೇವಾರಾಜ್ ಭಟ್ ಸ್ವಗ್ರಾಹದಲ್ಲಿ ಅವರ ತಂದೆ ತಾಯಿ ಮುಂಭಾಗದಲ್ಲಿ ಶಿಕ್ಷಣಕ್ಷೇತ್ರ ಸಾಧನೆಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲ
ಸದ್ಗುರು ಬಳಗ ಉಪಾಧ್ಯಕ್ಷರು,
ಜೆ.ಪಿ ಬಡಾಕೆರೆ,ಗೌರವಧ್ಯಕ್ಷರು
ಚಂದ್ರ ಬಿಲ್ಲವ,ಕಾರ್ಯದರ್ಶಿ-ಸುರೇಶ್ ಸುವರ್ಣ
ಜೊತೆ ಕಾರ್ಯದರ್ಶಿ- ಸತೀಶ್ ಭಟ್ ಹಾಗೂ ಅಭಿಷೇಕ ಮೊಗವೀರ, ಸಚ್ಚಿದಾನಂದ ಖಾರ್ವಿ,ಸತೀಶ್ ನಾವುಂದ,ದಿನೇಶ್ ಗಾಣಿಗ, ರತ್ನಾಕರ ಗಾಣಿಗ,ಮಹಾಬಲ ಗಾಣಿಗ,ನವನೀತ್, ರಾಜೇಶ್
ಗಾಣಿಗ,ಮಹಾಬಲ ಶೆಟ್ಟಿ,ಹಾಗೂ ಸರ್ವ ಸದಸ್ಯರ ಉಪಸ್ಥಿತರಿದ್ದರು.
ಸ್ಥಳ-ಹಳೆನೀರು ಮೂಡಬಿದ್ರೆ.

MyByndoor News

Leave a Reply

Your email address will not be published.

error: Mere Bai..Copy Matt Kar..