ಜೂನ್ 13 2018 ಬುಧವಾರ ಸಂತ ಅಂತೋನಿ ಯವರ ಪುಣ್ಯ ಕ್ಷೇತ್ರ ಕೆರೆಕಟ್ಟೆ ಇದರ ಸ್ವರ್ಣ ಮಹೋತ್ಸವ ಸಮಾರಂಭ

ಇದೆ ಬರುವ ಜೂನ್ 13 2018 ಬುಧವಾರ ಕೆರೆಕಟ್ಟೆಯ ಸಂತ ಅಂತೋನಿ ಯವರ ಪುಣ್ಯ ಕ್ಷೇತ್ರ ದಲ್ಲಿ ಸ್ವರ್ಣ ಮಹೋತ್ಸವ ಸಮಾರಂಭ ನಡೆಯಲಿದೆ.
ಸ್ವರ್ಣ ಮಹೋತ್ಸವದ ದಿವ್ಯ ಬಲಿಪೂಜೆಯನ್ನು ಪರಮ ಪೂಜ್ಯ ಡಾಕ್ಟರ್ ಬರ್ನಾಡ್ ಮೊರಸ್(ನಿವೃತ ಮಹಾ ಧರ್ಮಾ ದ್ಯಕ್ಷರು ಬೆಂಗಳೂರು) ನೆರವೇರಿಸಲಿದ್ದಾರೆ
ಪ್ರವಚನ : ಪರಮ ಪೂಜ್ಯ ಡಾಕ್ಟರ್ ಅಲೋಶಿಯಸ್ ಪಾವ್ಲ್ ಡಿಸೋಜ ( ಧರ್ಮಾದ್ಯಕ್ಷರು ಮಂಗಳೂರು)
ಪರಮ ಪೂಜೆಯ ಮೊದಲು ನೂತನ ಗಂಟೆ ಹಾಗೂ ಗಂಟೆ ಗೋಪುರದ ಉದ್ಘಾಟನೆ ನಡೆಯಲಿದೆ

ಹಾಗೆಯೇ ಅದರ ಆಶೀರ್ವಚನ ವನ್ನು ಪರಮ ಪೂಜ್ಯ ಡಾಕ್ಟರ್ ಜೆರಾಲ್ಡ್ ಐಸಾಕ್ ಲೋಬೋ ( ಧರ್ಮಾದ್ಯಕ್ಷರು ಉಡುಪಿ) ನಡೆಸಲಿದ್ದಾರೆ


ಎಲ್ಲಾ ಸಂತ ಅಂತೋನಿ ಯವರ ಭಕ್ತಾಧಿ ಗಳಿಗೆ ಪ್ರೀತಿಯ ಆಮಂತ್ರಣ

ಸೂಚನೆ:
ಮಹೋತ್ಸವದ ಪ್ಪೂರ್ವಸಿದ್ಧತೆ ಯಾಗಿ ಜೂನ್ 10,11 ಹಾಗೂ 12 ರಂದು ಬೆಳಿಗ್ಗೆ 10 ಗಂಟೆಗೆ ನವೆನ ಪ್ರಾರ್ಥನೆ ಹಾಗೂ ಬಲಿ ಪೂಜೆ ಇರುವುದು
ನಂತರ ಎಲ್ಲಾ ಭಕ್ತಾಧಿ ಗಳಿಗೆ ಭೋಜನದ ವ್ಯವಸ್ಥೆ ಇದೆ

ಪ್ರಕಟಣೆ:.ಸ್ವಾಮಿ ಕ್ಸೇವಿಯರ್ ಪಿಂಟೋ ರೆಕ್ಟರ್ ಹಾಗೂ ಹಬ್ಬ ಆಚರಣಾ ಸಮಿತಿ(08259 288310)

ವರದಿ: ಜಾಕ್ಸನ್ ಡಿಸಿಲ್ವ Mumbai

MyByndoor

Leave a Reply

Your email address will not be published.

error: Mere Bai..Copy Matt Kar..