ರಂಗ ಸುರಭಿ(ರಿ)ಬೈಂದೂರು ಇದರ ಬಾಲಕಲಾವಿದರಿಂದ ಉಡುಪಿ ಜಿಲ್ಲಾ ಮಟ್ಟದ ವಿಶ್ವ ಪರಿಸರ ದಿನಾಚರಣೆ

ಬೈಂದೂರು:ರಂಗ ಸುರಭಿ(ರಿ)ಬೈಂದೂರು ಇದರ ಬಾಲಕಲಾವಿದರಿಂದ ಉಡುಪಿ ಜಿಲ್ಲಾ ಮಟ್ಟದ ವಿಶ್ವ ಪರಿಸರ ದಿನಾಚರಣೆ 5-6-2018.ಮಂಗಳವಾರ ಬೆಳಿಗ್ಗೆ ಗಂಟೆ 10-30ಕ್ಕೆ ಯ ಅಂಗವಾಗಿ ತ್ರಾಸಿಯ ಕೊಂಕಣ ಖಾವಿ೯ ಸಭಾಭವನದಲ್ಲಿ ಬೆಂಗಳೂರು ದೂರದಶ೯ನದ ಚಂದನವಾಹಿನಿಯಲ್ಲಿ ಪ್ರಸಾರಿತ ಪರಿಸರ ಕಾಳಜಿಯ ಸಂದೇಶ ನೀಡುವ ಮಕ್ಕಳ ನಾಟಕ “ಒಂದು ಗುಬ್ಬಿಯ ಹಾಡು”ರೂಪಕ ಹಾಗೂ ಸುರಭಿಯ ನೃತ್ಯ ವಿಭಾಗದಿಂದ ವಿದೂಷಿ ಶ್ರಿಮತಿ ಮಾನಸ ಹಾಗೂ ಕು.ನಿಖಿತ ಕಿಣಿ ಇವರಿಂದ ನೃತ್ಯ ಪ್ರದಶ೯ನ ಗೊಳ್ಳಲಿದೆ

ವಿನ್ಯಾಸ:ಯೆಾೕಗೀಶ್ ಬಂಕೇಶ್ವರ.

ಸಂಗೀತ:ಚಂದ್ರ ಬೈಂದೂರು.

ತಬಲ&ಚಂಡೆ:ಗೋಪಾಲಕೃಷ್ಣ ಜೋಶಿ ಉಪ್ಪುಂದ.

ಹಾಡು:ಕು.ಭ್ರಮರ ಉಡುಪ.

ಪ್ರಸ್ತುತಿ:ರಂಗ ಸುರಭಿ(ರಿ)ಬೈಂದೂರು.

MyByndoor

Leave a Reply

Your email address will not be published.

error: Mere Bai..Copy Matt Kar..