ಮೊಬೈಲ್ ನೆಟ್ವರ್ಕ್ ಇಲ್ಲದೆ ಪರದಾಡುತ್ತಿರುವ ತೂದಳ್ಳಿ ಗ್ರಾಮಸ್ತರು

ಬೈಂದೂರು: ಬೈಂದೂರು ತಾಲೂಕಿನ ಜೋಗ ಜಲಪಾತ ಎಂದೇ ಖ್ಯಾತಿ ಯಾಗಿರುವ ತೂದಳ್ಳಿಯ ಗ್ರಾಮಸ್ತರು ಸರಿಯಾದ ಮೊಬೈಲ್ ನೆಟ್ವರ್ಕ್ ಇಲ್ಲದೆ ಪರದಾಡುತ್ತಿದ್ದಾರೆ

ಈಗಿನ ಡಿಜಿಟಲ್ ಯುಗದಲ್ಲೂ ಸಹ ಇಲ್ಲಿನ ಗ್ರಾಮಸ್ತರು ಹಾಗೂ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ಒಂದು ಕರೆ ಮಾಡಲು ಐದಾರು ಕಿಲೋಮೀಟರ್ ದೂರದ ಊರಿಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಇನ್ನಾದರೂ ಜನಪ್ರತಿನಿಧಿ ಗಳು ಇದರ ಬಗ್ಗೆ ಗಮನ ಹರಿಸಿ ಅತ್ಯಾಡಿ ಗಂಗನಾಡು ಮಾದ್ದೊಡಿ ಗೊಳಿಬೇರು ತೂದಳ್ಳಿ ಗ್ರಮಸ್ತ ರಿಗೆ ಅನುಕೂಲವಾಗುವಂತೆ ಮೊಬೈಲ್ ಟವರ್ ನಿರ್ಮಾಣ ಮಾಡುತ್ತಾರೆ ಎಂಬುದು ಜನರ ನಂಬಿಕೆ

MyByndoor News

Leave a Reply

Your email address will not be published.

error: Mere Bai..Copy Matt Kar..