ದುಬೈ:.ಸೆಪ್ಟೆಂಬರ್ 6ರಂದು ನಡೆಯುವ ಮೇರಿ ಮಾತೆಯ ಹಬ್ಬದ ಅಂಗವಾಗಿ ನಾಳೆಯಿಂದ ಹಬ್ಬದ ನೊವೆನ ಗಳು ಪ್ರಾರಂಭ ಗೊಳ್ಳಲಿದೆ

ತೆನೆ / ಕುರಲ್ ಹಬ್ಬ ಎಂದೇ ಕರೆಯಲಾಗುವ ಕ್ರೈಸ್ತರ ಮರಿಯಮ್ಮ ಜಯಂತಿಯ ಹಬ್ಬದ ಅಂಗವಾಗಿ St Mary’s church Dubai ಇಲ್ಲಿ ನಾಳೆಯಿಂದ ಆಗಸ್ಟ್ 28 ರಿಂದ ಸೆಪ್ಟೆಂಬರ್ 5 ತನಕ ನೊವೆನ ಹಾಗೂ ಬಲಿಪೂಜೆ ದಿನಾ ರಾತ್ರಿ 8pm ಗೆ ಪ್ರಾರಂಭ ಗೊಳ್ಳಲಿದೆ ಹಾಗೂ ಸೆಪ್ಟೆಂಬರ್ 6ರಂದು 8 pm ಗೆ ಮೈನ್ ಚರ್ಚ್ ನಲ್ಲಿ ಸಂಭ್ರಮದ ಬಲಿಪೂಜೆ ನಡೆಯಲಿದೆ.ಆದ್ದರಿಂದ ದುಬೈ ನಲ್ಲಿ ನೆಲೆಸಿರುವ ನಮ್ಮ ಎಲ್ಲಾ ಕ್ರೈಸ್ತ ಭಾಂದವರು ಹಾಗೂ ಮಂಗಳೂರು ಕಮ್ಯುನಿಟಿ ಎಲ್ಲ ಸದಸ್ಯರು ಹಬ್ಬದಲ್ಲಿ ಪಾಲ್ಗೊಂಡು ಮೇರಿ ಮಾತೆಯ ಆಶೀರ್ವಾದ ಪಡೆದುಕೊಳ್ಳಬೇಕಾಗಿ mybyndoor.com ರವರ ವಿನಂತಿ.

ವರದಿ: ಜಾಕ್ಸನ್ ಡಿಸಿಲ್ವ ಬೈಂದೂರು

MyByndoor

Leave a Reply

Your email address will not be published.

error: Mere Bai..Copy Matt Kar..