ಶನಿವಾರ ICYM ಉಡುಪಿ ಸಾದರಪಡಿಸುವ “ಸಂತೋಷ್ ವಿಲ್ಲಾ” ಕಿರುಚಿತ್ರ ಲೋಕಾರ್ಪಣೆ

ಉಡುಪಿ:ಭಾರತೀಯ ಕಥೋಲಿಕ ಯುವ ಸಂಚಾಲನ ಉಡುಪಿ ಇವರು ಸಾದರಪಡಿಸುವ ಮಾಧ್ಯಮ ಜಾಗೃತಿಯ ಕನ್ನಡ ಕಿರುಚಿತ್ರ ಸಂತೋಷ್ ವಿಲ್ಲಾ” ಶನಿವಾರ ಸಂಜೆ 4:30pm ಗೆ ಚರ್ಚ್ ಸಭಾಂಗಣ ದಲ್ಲಿ ಉಡುಪಿಯ ಧರ್ಮಧ್ಯಕ್ಷ ರಾದ ಪರಮಪೂಜ್ಯ ಅತೀ ವಂದನಿಯ ಡಾ. ಜೆರಾಲ್ಡ್ ಐಸಾಕ್ ಲೋಬೊ ರವರು ಉದ್ಘಾಟನೆ ಗೊಳಿಸಲಿ ದ್ದಾರೆ. ತಮಗೆಲ್ಲರಿಗೂ ಆದರದ ಸ್ವಾಗತ.

ನಿರ್ದೇಶನ ವಿನೋದ್ ಗಂಗೊಳ್ಳಿ
ಚಿತ್ರ ಕೃಪೆ :ವಿನಯ್ ಸುವರ್ಣ

MyByndoor

Leave a Reply

Your email address will not be published.

error: Mere Bai..Copy Matt Kar..