ಬೈಂದೂರಿನಲ್ಲಿ ಸುಸಜ್ಜಿತ M M motors ಯಮಹಾ ಶೋರೂಂ ಉದ್ಘಾಟನೆ

ಬೈಂದೂರು:ಬೈಂದೂರು ತಾಲೂಕಿನಲ್ಲೇ ಪ್ರ ಪ್ರಥಮ ಭಾರಿಗೆ ಬೈಂದೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕೃಷ್ಣ ಕಾಂಪ್ಲೆಕ್ಸ್ ನಲ್ಲಿ(ಆಭರಣ ಜುವೆಲ್ಲರ್ಸ್ ಎದುರುಗಡೆ) ಸುಸಜ್ಜಿತ ಯಮಹಾ ಸೇಲ್ಸ್ ಅಂಡ್ ಸರ್ವೀಸ್ ನ ಶೋರೂಂ ಇಂದು ಉದ್ಘಾಟನೆ ಗೊಂಡಿತು.ಇಲ್ಲಿ ಎಲ್ಲಾ ಹೊಸ ಮಾಡೆಲ್ ನ ಹಾಗೂ ವಿಶೇಷ ಶ್ರೇಣಿಯ ಯಮಹಾ ಬೈಕ್ ಹಾಗೂ ಸ್ಕೂಟರ್ ಗಳು ಇಲ್ಲಿ ಲಭ್ಯವಿವೆ.ಹಾಗೂ ಮಾರಾಟದ ನಂತರ ಉತ್ತಮ ಸೇವೆಗಳು ಇಲ್ಲಿ ಲಭ್ಯವಿದೆ.ಹೊಸ ಮಳಿಗೆ ಉದ್ಘಾಟನೆ ಪ್ರಯುಕ್ತ ಇಲ್ಲಿ ಬೈಕ್ ಹಾಗೂ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಆಯ್ದ ಮಾಡೆಲ್ ಗಳ ಮೇಲೆ

ಆಕರ್ಷಕ ಉಡುಗೊರೆ ಗಳಿವೆ.ಹೆಚ್ಚಿನ ಮಾಹಿತಿಗಾಗಿ ಶೋರೂಂ ನ ಮಾಲೀಕರು ಅಬ್ದುಲ್ ರಹಿಮಾನ್ ಸಂಪರ್ಕಿಸಿ.

MyByndoor

Leave a Reply

Your email address will not be published.

error: Mere Bai..Copy Matt Kar..