ಪ್ರಧಾನಿ ನರೇಂದ್ರ ಮೋದಿ ಯವರ ಜನ್ಮ ದಿನದ ಪ್ರಯುಕ್ತ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

ಬೈಂದೂರು:ನರೇಂದ್ರ ಮೋದಿ ಯವರ ಜನ್ಮ ದಿನದ ಪ್ರಯುಕ್ತ ಬೈಂದೂರು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಮಹಿಳಾ ಮೋರ್ಚದಿಂದ ಹಣ್ಣು-ಹಂಪಲು ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಮಹಿಳಾ ಮೋರ್ಚ ಅಧ್ಯಕ್ಷರಾದ ಪ್ರಿಯದರ್ಶಿನಿ ಬೇಸ್ಕೂರ್ ,ಅನಿತಾ R.K, ಮಾಲಿನಿ K , ಸುನಂದ ಗಾಣಿಗ ಮತ್ತು ಭಾಗೀರಥಿ ಸುರೇಶ ಉಪಸ್ಥಿತರಿದ್ದರು

MyByndoor
error: Mere Bai..Copy Matt Kar..