ದುಬೈ:(BCA) ಬೈಂದೂರು ಕ್ಯಾಥೋಲಿಕ್ ಅಸೋಸಿಯೇಷನ್ ವತಿಯಿಂದ ಮೊಂತಿ ಫೆಸ್ತ್ ಹಾಗೂ ನೋವೆ  ಜೆವಣ್ ಆಚರಣೆ

ದುಬೈ:ಬೈಂದೂರು ಕ್ಯಾಥೋಲಿಕ್ ಅಸೋಸಿಯೇಷನ್ ದುಬೈ ಇವರ ವತಿಯಿಂದ ಇದು ದುಬೈನ ಫಾರ್ಚೂನ್ ಕರಾಮಾ ಹೋಟೆಲ್ ನಲ್ಲಿ  ಇಂದು ಮೊಂತಿ ಫೆಸ್ತ್ ಹಾಗೂ ನೋವೆ ಜೇವಣ್ ಆಚರಣೆ ಸಂಭ್ರಮ ನಡೆಯಿತು.

ದುಬೈ,ಶಾರ್ಜಾ,ಅಭುಧಾಭಿ ಹಾಗೂ ಅಜ್ಮಾನ್ ನಲ್ಲಿ ನೆಲೆಸಿರುವ ನಮ್ಮ ಎಲ್ಲ ಬೈಂದೂರು ಚರ್ಚಿನ ಎಲ್ಲಾ ಭಂದು ಭಾಂದವರು ಈ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮೇರಿ ಮಾತೆಗೆ ಪುಷ್ಪರ್ಷಣೆ ಮಾಡಿ ನೋವೆ ಜೆವಣ್ ನಲ್ಲಿ ಪಾಲ್ಗೊಂಡರು.
ಕಾರ್ಯಕ್ರಮ ದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.BCA ಬೈಂದೂರು ಕ್ಯಾಥೋಲಿಕ್ ಅಸೋಸಿಯೇಷನ್ ನ ಅಧ್ಯಕ್ಷರಾದ Mr.Dolphie Nazarath ರವರು ಕಾರ್ಯಕ್ರಮಕ್ಕೆ ಹಾಜರಾದ ಎಲ್ಲರಿಗೂ ಶುಭಾಶಯ ಕೋರಿದರು.Bca ಬೈಂದೂರು ಕ್ಯಾಥೋಲಿಕ್ ಅಸೋಸಿಯೇಷನ್ ವತಿಯಿಂದ ಕಾರ್ಕಳದ ಪರಪ್ಪಾಡಿ ಚರ್ಚಿನ ಹೊಸ ಕಟ್ಟಡದ ಕಾರ್ಯಕ್ಕೆ ಬಿಸಿಎ ವತಿಯಿಂದ 50000ಸಾವಿರ ಚೆಕ್ ಅನ್ನು ಹಸ್ತಾಂತರಿಸಾಯಿತು.

ವರದಿ: ಜಾಕ್ಸನ್ ಡಿಸಿಲ್ವ  (ಬೈಂದೂರು/ದುಬೈ)

MyByndoor
error: Mere Bai..Copy Matt Kar..