ಕಾಮನ್ ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಶ್ರೀ ಗುರುರಾಜ್ ಪೂಜಾರಿಗೆ ಇಂಡಿಯನ್ ಏರ್ ಫೋರ್ಸ್ ನಲ್ಲಿ ಉದ್ಯೋಗ

ಬೈಂದೂರು: ಅಂತರರಾಷ್ಟ್ರೀಯ ಕ್ರೀಡಾಪಟು, ಕಾಮನ್ವೆಲ್ತ್ ಗೇಮ್ಸ್ 2018 ಇದರ ಬೆಳ್ಳಿ ಪದಕ ವಿಜೇತ ಹಾಗೂ ಏಕಲವ್ಯ ಪ್ರಶಸ್ತಿ ವಿಜೇತ ವಂಡ್ಸೆ ಯ ಶ್ರೀ ಗುರುರಾಜ್ ಪೂಜಾರಿಯವರಿಗೆ ಸ್ಪೋರ್ಟ್ಸ್ ಕೋಟಾ ಅಡಿಯಲ್ಲಿ ಇಂಡಿಯನ್ ಏರ್ ಫೋರ್ಸ್ ನಲ್ಲಿ ಉದ್ಯೋಗ ದೊರಕಿದೆ.

ಇದೆ ಅಕ್ಟೋಬರ್ 3 ರಂದು ಕೊಲ್ಲೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ನೆಟ್ ಬಲ್ ಪಂದ್ಯಕ್ಕೆ ಇವರು ಆಗಮಿಸುತ್ತಿದ್ದಾರೆ. ಇವರು ಈ ಶಾಲೆಯ ಹಳೆ ವಿದ್ಯಾರ್ಥಿ ಯಾಗಿದ್ದರು.ಇವರಿಗೆ. ಕೊಲ್ಲೂರು ದೇವಸ್ಥಾನ ಹಾಗಿ ಕೊಲ್ಲೂರು ಮೂಕಾಂಬಿಕಾ ಎಜುಕೇಷನ್ ವತಿಯಿಂದ ಹಾರ್ದಿಕ ಸ್ವಾಗತ.

MyByndoor
error: Mere Bai..Copy Matt Kar..