ಸೌಕೂರು- ಅಂಪಾರು ಹಾಗೂ ಸುತ್ತಮುತ್ತಲಿನ ಕೃಷಿ ಭೂಮಿ ಪ್ರದೇಶಗಳಲ್ಲಿ ವಾರಾಹಿ ಜಲಾನಯದಿಂದ  ನೀರು ಹರಿಸುವ ಯೋಜನೆ ಜಾರಿಗೊಳಿಸಲು ಮನವಿ : ಕೆ ಗೋಪಾಲ ಪೂಜಾರಿ

ಬೈಂದೂರು:ಇಂದು ಕೊಲ್ಲೂರಿಗೆ ಭೇಟಿ ನೀಡಿದ  ಶ್ರೀ ಡಿ.ಕೆ ಶಿವಕುಮಾರ್, ಈ ಹಿಂದೆ ಬೈಂದೂರಿನ  ಶಾಸಕರಾಗಿದ್ದ ಸಂದರ್ಭದಲ್ಲಿ ಶ್ರೀ ಕೆ.ಗೋಪಾಲ ಪೂಜಾರಿಯವರ ಸೌಕೂರು- ಅಂಪಾರು ಹಾಗೂ ಸುತ್ತಮುತ್ತಲಿನ ಕೃಷಿ ಭೂಮಿ ಪ್ರದೇಶಗಳಲ್ಲಿ ವಾರಾಹಿ ಜಲಾನಯದಿಂದ  ನೀರು ಹರಿಸುವ ಯೋಜನೆ ಜಾರಿಗೊಳಿಸಬೇಕೆಂದು ಹಿಂದಿನ ಸಿದ್ದರಾಮಯ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿ ದ್ದರು ಈಗ ಮತ್ತೆ ಕ್ಷೇತ್ರಕ್ಕೆ ಸ್ವತಃ  ಜಲಸಂಪನ್ಮೂಲ ಸಚಿವರಾದ ಡಿ.ಕೆ ಶಿವಕುಮಾರ್ ಭೇಟಿ ಮಾಡಿದ ಸಂದರ್ಭದಲ್ಲಿ ಅವರು…ಈ ಪ್ರದೇಶದ ಮೂಲಕ ವಾರಾಹಿ ಜಲಾಶಯ ಅಧಿಕಾರಿಗಳೂಂದಿಗೆ ಕರೆದುಕೊಂಡು ಹೋಗಿ ಯೋಜನೆ ಸೂಕ್ತ ಮಾಹಿತಿ ನೀಡಿ ಜನರಿಗೆ ಉಪಯೋಗ ಆಗುವ ಈ ಯೋಜನೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

MyByndoor
error: Mere Bai..Copy Matt Kar..