ಅಕ್ಟೋಬರ್ 10 ರಂದು ಬೈಂದೂರಿನಲ್ಲಿ ಪ್ರೀತಿ ಮೊಬೈಲ್ ಮಳಿಗೆ ಉದ್ಘಾಟನೆ

ಬೈಂದೂರು:ಇದೆ ಬರುವ ಅಕ್ಟೋಬರ್ 10 ರಂದು ಬೈಂದೂರಿನ ಪೊಲೀಸ್ ಸ್ಟೇಶನ್ ಹತ್ತಿರದ ಪಂಚಾಯತ್ ಮಳಿಗೆಯಲ್ಲಿ ಸುಸಜ್ಜಿತ ಪ್ರೀತಿ ಮೊಬೈಲ್ ಮಳಿಗೆ ಉದ್ಘಾಟನೆ ಗೊಳ್ಳಲಿದೆ. ಇಲ್ಲಿ ಎಲ್ಲಾ ರೀತಿಯ ಬ್ರಾಂಡೆಡ್ ಮೊಬೈಲ್ ಸೇಲ್ಸ್ ಹಾಗೂ ಸರ್ವೀಸ್, ಸ್ಪೇರ್ ಪಾರ್ಟ್ಸ್, ಮೊಬೈಲ್, ಟಿವಿ ರಿಚಾರ್ಜ್ ಹಾಗೂ ಪವರ್ ಬ್ಯಾಂಕ್ ಮೊಬೈಲ್ ರಿಪೇರಿ ಸೌಲಭ್ಯ ವಿದೆ.ಹಾಗೂ ನವರಾತ್ರಿ ಹಬ್ಬದ ಪ್ರಯುಕ್ತ ಹೊಸ ಮೊಬೈಲ್ ಖರೀದಿಯ ಮೇಲೆ ವಿಶೇಷ ಅಫರ್ ಗಳು ಇವೆ .

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:8861087889

MyByndoor
error: Mere Bai..Copy Matt Kar..