ನವರಾತ್ರಿ ಹಬ್ಬದ ಪ್ರಯುಕ್ತ ಬೈಂದೂರಿನಲ್ಲಿ ಹೋಂಡಾ ವಾಹನದ ಮೇಲೆ ವಿಶೇಷ ಕೊಡುಗೆ

ಬೈಂದೂರು: ಕಿದಿಯೂರು ಹೋಂಡಾ ಬೈಂದೂರು ಇವರ ನವರಾತ್ರಿ ಹಬ್ಬದ ಪ್ರಯುಕ್ತ ಹೊಸ ವಾಹನ ಖರೀದಿ ಮೇಲೆ ಒಂದು ಗ್ರಾಂ ಚಿನ್ನ ಹಾಗೂ ಬೆಳ್ಳಿ ನಾಣ್ಯ ವನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ(ಆಯ್ದ ಮಾಡೆಲ್ ಮೇಲೆ)

ಹಾಗೆಯೇ ಪ್ರತೀ ವಾಹನ ಖರೀದಿಯ ಮೇಲೆ ಹೋಂಡಾ ಕ್ಲಿಕ್, ಟಿವಿ ಹಾಗೂ ಸ್ಮಾರ್ಟ್ ಫೋನ್ ಗೆಲ್ಲುವ ಅವಕಾಶವಿದೆ.
ಹಾಗೂ ಇಲ್ಲಿ ಸರ್ವೀಸ್ ಮಾಡುವ ಹೋಂಡಾ ವಾಹನದ ಮೇಲೆ ಸುಮಾರು 10000 ಬೆಲೆಯ ಮೊಬೈಲ್ ಗೆಲ್ಲುವ ಅವಕಾಶ ಇದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಕಿದಿಯೂರು ಹೋಂಡಾ
ಏ ಕೆ ರೆಸಿಡೆನ್ಸಿ ಹತ್ತಿರ ಬೈಂದೂರು.

MyByndoor
error: Mere Bai..Copy Matt Kar..