ನಾಳೆ ಉಪ್ಪುಂದದಲ್ಲಿ ಮೂಕಾಂಬಿಕಾ ಟ್ರೇಡರ್ಸ್ ಉದ್ಘಾಟನೆ

ಬೈಂದೂರು:ನಾಳೆ ದಿನಾಂಕ 19-10-2018 ರಂದು ಶುಕ್ರವಾರ ಉಪ್ಪುಂದದ ಶಾಲೆ ಬಾಗಿಲಿನಲ್ಲಿ ಅತ್ಯಾಧುನಿಕ ಸುಸಜ್ಜಿತ

ಮೂಕಾಂಬಿಕಾ ಟ್ರೇಡರ್ಸ್ ಮಳಿಗೆ ಉದ್ಘಾಟನೆ ಗೊಳ್ಳಲಿದೆ
ಇಲ್ಲಿ ಎಲ್ಲಾ ಬಗೆಯ ಗ್ಲಾಸ್ ಪ್ಲೈವುಡ್, ಅಲ್ಯುಮಿನಿಯಂ ಫ್ಯಾಬ್ರಿಕೇಶನ್, ಫ್ಲಶ್ ಡೋರ್, ಪಿವಿಸಿ ಡೋರ್, ಲ್ಯಾಮಿನೇಟ್ ಶೀಟ್, ಬಿಡಿಂಗ್, ಕಿಚನ್ ಐಟಮ್,ಹಾಗೂ ಎಲ್ಲಾ ಬಗೆಯ ಇಂಟೀರಿಯರ್ ಡಿಸೈನ್ ಮಾಡಿ ಕೊಡಲಾಗುದು.

Contact:9632830771

MyByndoor
error: Mere Bai..Copy Matt Kar..