ನಾಯ್ಕನಕಟ್ಟೆ:ಶಾಂತೇರಿ ಬೊಟ್ಲಿಂಗ್ ಕಂಪನಿಯ ನೂತನ ಕಟ್ಟಡ ಉದ್ಘಾಟನೆ

ಬೈಂದೂರಿನ ನಾಯ್ಕನಕಟ್ಟೆ ಕೆರ್ಗಾಲು ಗ್ರಾಮದಲ್ಲಿ ನಿರ್ಮಿತವಾದ ಶುಧ್ಧ ಕುಡಿಯುವ ನೀರಿನ ಘಟಕವಾದ ಶಾಂತೇರಿ ಬೊಟ್ಲಿಂಗ್ ಕಂಪನಿಯ ನೂತನ ಕಟ್ಟಡದ ಉದ್ಘಾಟನೆ ಗೊಂಡಿತು. ಉಡುಪಿಯ ವಿಜಯ ಬ್ಯಾಂಕ್ ನ ರೀಜನಲ್ ಆಫೀಸರ್ ರವರು ಉದ್ಘಾಟಿಸಿದರು

ಮುಖ್ಯ ಅತಿಥಿಗಳಾಗಿ ಬೈಂದೂರಿನ ಮಾಜಿ ಶಾಸಕರಾದ ಶ್ರೀ.ಕೆ. ಗೋಪಾಲ ಪೂಜಾರಿಯವರು ಭಾಗವಹಿಸಿದ್ದರು.

MyByndoor
error: Mere Bai..Copy Matt Kar..