22-10-2018 ರಿಂದ ಸೋಮೇಶ್ವರ ದೇವಾಲಯದಲ್ಲಿ  ನಾಗಮಂಡಲೋತ್ಸವದ ಪೂರ್ವಭಾವಿ ಕಾರ್ಯಕ್ರಮ

ಬೈಂದೂರು: ದಿನಾಂಕ 22-10-2018 ರಿಂದ 27-10-2018ರವರೆಗೆ ಬೈಂದೂರಿನ ಸೋಮೇಶ್ವರ ದೇವಾಲಯದಲ್ಲಿ ನಾಗಮಂಡಲೋತ್ಸವದ ಪೂರ್ವಭಾವಿ ಕಾರ್ಯಕ್ರಮ ನಡೆಯಲಿದೆ

ದಿನಾಂಕ 22-10-2018 ರಿಂದ 27-10-2018ರವರೆಗೆ ನಾಗಮಂಡಲೋತ್ಸವದ ಪೂರ್ವಭಾವಿ ಯಾಗಿ ಗಣಹೋಮ ಶತರುದ್ರ ಜಪ ಹಾಗೂ ರುದ್ರ ಹೋಮ ಹಾಗೂ ಸರ್ಪ ಸಂಸ್ಕಾರ ದೊಂದಿಗೆ ಪ್ರಾರಂಭವಾಗಿ ದಿನಾಂಕ
27-10-2018 ರಂದು ಶನಿವಾರ ನಾಗ ದರ್ಶನ ನಡೆಯಲಿರುವುದು ಹಾಗೆಯೇ 27-10-2018 ರಂದು ಶನಿವಾರ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯುತ್ತದೆ.
ತಮಗೆಲ್ಲರಿಗೂ ಆದರದ ಸ್ವಾಗತ ಬಯಸುವ ಅಧ್ಯಕ್ಷರು ಹಾಗೂ ಸರ್ವ ಸದಸ್ಯ ಸಮಿತಿ
ಸೋಮೇಶ್ವರ ದೇವಸ್ಥಾನ ಪಡುವರಿ ಬೈಂದೂರು.

ಸರ್ವರಿಗೂ ಆದರದ ಸ್ವಾಗತ….ನೀವು ಬನ್ನಿ, ನಿಮ್ಮವರನ್ನೂ ಕರೆ ತನ್ನಿ.

MyByndoor
error: Mere Bai..Copy Matt Kar..