ಇಂದು ಸಂಜೆ 6:30ಕ್ಕೆ ಸೋಡಿಗದ್ದೆ ಯಲ್ಲಿ ಶಬರಿಮಲೆ ಪ್ರವೇಶದ ಕುರಿತಾಗಿ ಹಿಂದೂಪರ ಸಂಘಟನೆಗಳ ವತಿಯಿಂದ ಪ್ರತಿಭಟನೆಯ ಕುರಿತು ಚರ್ಚೆ

ಸಮಸ್ತ ಅಯ್ಯಪ್ಪ ಸ್ವಾಮಿ ಭಗವತ್ ಭಕ್ತರಿಗೆ ಕರೆಯೋಲೆ

*|| ಸ್ವಾಮಿಯೇ ಶರಣಂ ಅಯ್ಯಪ್ಪ ||*

*ಶಬರಿಮಲೆ ಪ್ರವೇಶದ ಕುರಿತಾಗಿ ದೇಶದಾದ್ಯಂತ ಹಿಂದೂ ಜನಜಾಗೃತಿ ಸಮಿತಿ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ವತಿಯಿಂದ ಪ್ರತಿಭಟನೆಯ ಕುರಿತು ಚರ್ಚಿಸಲಾಗುವುದು*.

*ಬನ್ನಿ ಸ್ವಯಂ ಪ್ರೇರಣೆಯಿಂದ ಧರ್ಮರಕ್ಷಣೆಯ ಕಾರ್ಯದಲ್ಲಿ ಪಾಲ್ಗೊಳ್ಳೋಣ*

 ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶದ ವಿಷಯದಲ್ಲಿ ಕೇರಳ ಸರ್ಕಾರವು  ಕೂಡಲೇ ಸುಗ್ರಿವಾಜ್ಞೆ ಹೊರಡಿಸಿ ಶಬರಿಮಲೆ ಕ್ಷೇತ್ರದ ಪರಂಪರೆಯ ರಕ್ಷಣೆ ಮಾಡಬೇಕೆಂದು ಒತ್ತಾಯಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗುವುದು.

ಈ ಸಭೆಗೆ ಭಟ್ಕಳ, ಉಡುಪಿ ಹಾಗೂ ದಕ್ಷಿಣ ಕನ್ನಡ ಭಾಗದ ಹಿರಿಯ ಗುರುಸ್ವಾಮಿಗಳು ಹಾಗೂ ಅಯ್ಯಪ್ಪ ಭಕ್ತರು ಭಾಗವಹಿಸಿ ಸಲಹೆ ,ಮಾರ್ಗದರ್ಶನ ನೀಡುವವರಿದ್ದಾರೆ.

*ದಿನಾಂಕ: 23/10/2018 ನೇ ಮಂಗಳವಾರ*

*ಸ್ಥಳ: ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನ ಸೋಡಿಗದ್ದೆ ಕ್ರಾಸ್ ,ಭಟ್ಕಳ*

*ಸಮಯ : ಸಂಜೆ 6:30*

*ಸಂಪರ್ಕಿಸಿ :

*ಮಧು ಭಟ್ಕಳ-9019470420*

*ರಾಜು ಬೆಳಕೆ-9902426909*

MyByndoor
error: Mere Bai..Copy Matt Kar..