ಬೈಂದೂರು:ಕೊಂಕಣ ರೈಲ್ವೆ ವೇಳಾಪಟ್ಟಿ ಎಂದಿನಂತೆ ಬದಲಾವಣೆ

ಬೈಂದೂರು:ಪ್ರತೀ ಮಳೆಗಾಲದಲ್ಲಿ ಕೊಂಕಣ ರೈಲ್ವೆ ಯ ಮಾರ್ಗದಲ್ಲಿ ದುರಸ್ತಿ ನಿಮಿತ್ತ ಕೊಂಕಣ ರೈಲ್ವೆ ಯು ಮಳೆಗಾಲದಲ್ಲಿ ಕೆಲವು ರೈಲುಗಳ ವೇಗ ಕಡಿಮೆಮಾಡುತ್ತದೆ ಹಾಗಾಗಿ ಜುಲೈನಿಂದ ಅಕ್ಟೋಬರ್ ಕೊನೆಯವರೆಗೆ ಕೆಲವು ರೈಲು ಗಳ ಸಮಯದಲ್ಲಿ ಬದಲಾವಣೆ ಮಾಡಿದ್ದರು.ಈಗ

ನವೆಂಬರ್ ಒಂದರಿಂದ ಮಾಮೂಲಿ ಎಂದಿನಂತೆ ಎಲ್ಲಾ ರೈಲುಗಳು ಸಂಚರಿಸಲಿವೆ
ಹಾಗಾಗಿ ಪ್ರಯಾಣಿಕರು ಸಹಕರಿಸಬೇಕಾಗಿ ವಿನಂತಿ

ಮಂಗಳೂರಿನಿಂದ ಮುಂಬೈ ಕಡೆಗೆ ಸಂಚರಿಸುವ
ಮತ್ಸ್ಯಘಂದ ರೈಲು ಬೈಂದೂ ರಿಗೆ ಸಂಜೆ 5 ಘಂಟೆಗೆ ಬರಲಿದೆ

ಹಾಗೆಯೇ

ಮಂಗಳೂರಿನಿಂದ ಮುಂಬೈ ಕಡೆಗೆ ಸಂಚರಿಸುವ
ಮುಂಬೈ ಎಕ್ಸ್ಪ್ರೆಸ್ ರೈಲು ಬೈಂದೂ ರಿಗೆ ಸಂಜೆ 5 ಘಂಟೆಗೆ ಬರಲಿದೆ 5:45 ಕ್ಕೆ ಬರಲಿದೆ

MyByndoor
error: Mere Bai..Copy Matt Kar..