ನವೆಂಬರ್ 14 ರಂದು ಬೈಂದೂರು24×7.com  ಹಾಗೂ ಇತರ ಸಂಘ ಸಂಸ್ಥೆ ವತಿಯಿಂದ ಅಂಪಾರು ವಾಗ್ಜ್ಯೋತಿ ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಬೈಂದೂರು24×7ಡಾಟ್ ಕಾಮ್ ವೆಬ್‍ಸೈಟ್ ವಾಟ್ಸಾಪ್ ಗ್ರೂಪ್, ಜೆಸಿಐ ಬೈಂದೂರು ಸಿಟಿ, ಶ್ರೀ ಮಾರಿಕಾಂಬಾ ಯೂತ್ ಕ್ಲಬ್ ಹವ್ಯಾಸಿ ಕಲಾತಂಡ ಕಳವಾಡಿ, ಬೈಂದೂರು,Mybyndoor.com, ಹಾಗೂ ಹಲವು ಸಂಘ ಸಂಸ್ಥೆಯವರ ಸಹಯೋಗದೊಂದಿಗೆ ಮೂಡುಬಗೆ – ಅಂಪಾರು ವಾಗ್ಜ್ಯೋತಿ ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ

ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ವಿಶ್ವ ಮಕ್ಕಳ ದಿನಾಚರಣೆ, ಮಕ್ಕಳ ಪ್ರತಿಭಾ ಪ್ರದರ್ಶನ*

ದಿನಾಂಕ : 14.11.2018ನೇ ಬುಧವಾರ

ಸಮಯ
ಬೆಳಿಗ್ಗೆ : 9.30ಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಳಿಗ್ಗೆ : 10.30ಕ್ಕೆ ವಿಶ್ವ ಮಕ್ಕಳ ದಿನಾಚರಣೆ ಹಾಗೂ ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ

ಮಧ್ಯಾಹ್ನ : 1.00ಕ್ಕೆ ಭೋಜನ ಕೂಟ

ತಮಗೆಲ್ಲರಿಗೂ ಆದರದ ಸ್ವಾಗತ

MyByndoor
error: Mere Bai..Copy Matt Kar..