ಶಿವಮೊಗ್ಗ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲುವು ಸಾಧಿಸಿದ್ದಾರೆ.

ಶಿವಮೊಗ್ಗ: ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧ 52148 ಮತಗಳಿಂದ ಗೆಲುವು ಸಾಧಿಸಿದ್ದಾರೆ ಬಿ.ವೈ.ರಾಘವೇಂದ್ರ. ರಾಘವೇಂದ್ರ ಅವರಿಗೆ ದೊರೆತ ಮತ 543306. ಜೆಡಿಎಸ್ ಅಭ್ಯರ್ಥಿಗೆ ದೊರೆತ ಮತ 491158.

ಜೆಡಿಯು ಅಭ್ಯರ್ಥಿ ಮಹಿಮಾಪಟೇಲ್ ಪಡೆದ ಮತಗಳು 8713. ಸ್ವತಂತ್ರ ಅಭ್ಯರ್ಥಿ ಶಶಿಕುಮಾರ್‌ಪಡೆದ ಮತಗಳು 17189. ನೋಟಾ ಮತಗಳ ಸಂಖ್ಯೆ 10687. ಮತದಾರ ಬಿಜೆಪಿ ಕೈ ಹಿಡಿದಿದ್ದು ಮುಂದಿನ ನಾಲ್ಕೂವರೆ ತಿಂಗಳಿಗೆ ಲೋಕಸಭೆಯಲ್ಲಿ ಶಿವಮೊಗ್ಗ ಕ್ಷೇತ್ರವನ್ನು ಬಿ.ವೈ.ರಾಘವೇಂದ್ರ ಅವರು ಪ್ರತಿನಿಧಿಸಲಿದ್ದಾರೆ.

ವಿಧಾನಸಭೆ ವಾರು ಮತದಾನದ ಮಾಹಿತಿ ಈ ಕೆಳಗಿನಂತಿದೆ

MyByndoor News
error: Mere Bai..Copy Matt Kar..