08-11-2018 ರಂದು ಶ್ರೀ ಗೋವಿಂದ ದೇವಸ್ಥಾನ ಖಂಬದಕೋಣೆ ಯಲ್ಲಿ 4ನೇ ವರ್ಷದ ದೀಪಾರಾಧನೆ

ಬೈಂದೂರು ತಾಲೂಕಿನ ಖಂಬದಕೋಣೆ ಶ್ರೀ ಗೋವಿಂದ ದೇವಸ್ಥಾನ ದಲ್ಲಿ
ದಿನಾಂಕ 08-11-2018 ನೇ ಗುರುವಾರ ಸಂಜೆ 6:00 ಗಂಟೆಗೆ ದೀಪಾರಾಧನೆ ಹಾಗೂ
ಅಲಂಕಾರ ಪ್ರಿಯ ಶ್ರೀ ಗೋವಿಂದ ದೇವರಿಗೆ ವಿಶೇಷ ಅಲಂಕಾರ ಪೂಜೆ ನಡೆಯಲಿರುವುದು.
ಅದೇ ದಿನ ರಾತ್ರಿ 8 30ಕ್ಕೆ ಅನ್ನಸಂತರ್ಪಣೆ ಜರುಗಲಿರುವುದು. ಈ ದೇವತಾ ಕಾರ್ಯಕ್ರಮಗಳಲ್ಲಿ
ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತನು-ಮನ-ಧನ ಸಹಾಯವನ್ನಿತ್ತು
ಶ್ರೀ ದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ
ದಕ್ಷಿಣ ಕನ್ನಡದ ಪುರಾತನ ವಿಷ್ಣು ದೇಗುಲಗಳಲ್ಲಿ ಅನುಪಮವಾದ, ಸಾವಿರ ವರ್ಷಗಳ ಐಹಿತ್ಯ ಸಾರುವ ಚಾಲುಕ್ಯ ಶಿಲ್ಪಕಲಾಶೈಅಯಲ್ಲಿ ಅರಳಿನಿಂತ ಶಿಲ್ಡರತ್ನ. ಎರಡನೇ ತಿರುಪS ಭೂವೈಕುಂಠ ಎಂದು ಜನಮಾನಸದಲ್ಲಿ ರಾರಾಜಿಸುವ ಅಪರೂಪದ
ಕ್ಷೇತ್ರ ಅದುವೆ ಸಾಕ್ಷಾತ್ ಮಹಾವಿಷ್ಣು ನೆಲೆನಿಂತ ಶ್ರೀ ಕ್ಷೇತ್ರ ಖಂಬದಕೋಣಿಯ ಶ್ರೀ ಗೋವಿಂದನ ಸನ್ನಿಧಿಯಲ್ಲಿ

ಅಂದಿನ ಕಾರ್ಯಕ್ರಮಗಳು

ಸಂಜೆ 6:30ಕ್ಕೆ ದೀಪಾರಾಧನೆ
ಸಂಜೆ 7:00ಕ್ಕೆ ಭಜನೆ
ರಾತ್ರಿ 8:00ಕ್ಕೆ ವಿಶೇಷ ಅಲಂಕಾರ ಪೂಜೆ
ರಾತ್ರಿ 8:30ಕ್ಕೆ ಅನ್ನ ಸಂತರ್ಪಣೆ

ಅನ್ನ ಸಂತರ್ಪಣೆಯ ಪ್ರಧಾನ ಪೋಷಕರು:
ಗೋವಿಂದು ದೇವಾಡಿಗ ಮತ್ತು ಮಕ್ಕಳು ಮೊಮ್ಮಕ್ಕಳು
ಹೆದ್ದಾರಿ ಮನೆ, ಗೋವಿಂದ ದೇವಸ್ಥಾನ ಖಂಬದಕೋಣಿ

ಸರ್ವರಿಗೂ ಆದರದ ಸ್ವಾಗತ ಬಯಸುವ
ದೀಪಾರಾಧನೆ ಸಮಿತಿ
ಮೊತ್ತೇಸರರು & ಪ್ರಧಾನ ಅರ್ಚಕರು ಶ್ರೀ ಗೋವಿಂದ ದೇವಸ್ಥಾನ
ಶ್ರೀ ಗೋವಿಂದ ದೇವಸ್ಥಾನ
ಶ್ರೀ ಗೋವಿಂದ ದೇವಸ್ಥಾನ ಭಜನಾ ಮಂಡಳಿ
ಖಂಬದಕೋಣೆ

MyByndoor News
error: Mere Bai..Copy Matt Kar..