ದೀಪಾವಳಿ ಹಬ್ಬ:ಯುಎಇಯಲ್ಲಿರುವ ಭಾರತೀಯರಿಗೆ ದೀಪಾವಳಿ ಪ್ರಯುಕ್ತ ಹೆಮ್ಮೆಯ ಕ್ಷಣ

ದುಬೈ:ಹಿಂದೂಗಳಿಗೆ ಸಿಹಿ ಸುದ್ದಿ ಇದೆ ಮೊದಲ ಭಾರಿಗೆ
ದುಬೈ ಸರ್ಕಾರವು ಪ್ರಥಮ ಭಾರಿಗೆ 10 ದಿನಗಳ ದೀಪಾವಳಿ ಉತ್ಸವನ್ನು ಏರ್ಪಡಿಸಿದೆ ಇದನ್ನು
ದುಬೈ ಸರ್ಕಾರವು ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಸಹಯೋಗದೊಂದಿಗೆ ನಡೆಸುತ್ತಿದೆ.

ಯುಎಇಯಲ್ಲಿರುವ ಎಲ್ಲ ಭಾರತೀಯರಿಗೆ ಹೆಮ್ಮೆಯ ಕ್ಷಣ.


MyByndoor
error: Mere Bai..Copy Matt Kar..