18-11-2018 ರಂದು ನಾವುಂದದಲ್ಲಿ ಅದ್ದೂರಿ  27ನೇ ವರ್ಷದ  ಕಂಬಳೋತ್ಸವ

ಬೈಂದೂರು:ಇದೆ ಬರುವ 18-11-2018 ರಂದು ಭಾನುವಾರ ಬೈಂದೂರು ತಾಲೂಕಿನ ನಾವುಂದ ಗ್ರಾಮಸ್ತರು ಮತ್ತು ನಾವುಂದ ಕಂಬಳೋತ್ಸವ ಸಮಿತಿ ಇವರ ವತಿಯಿಂದ 27ನೇ ವರ್ಷದ ಕಂಬಳೋತ್ಸವ ಬಹಳ ವಿಜ್ರಂಭಣೆಇಂದ ನಡೆಯಲಿದೆ .ನಮ್ಮ ಈ ಕಾರ್ಯಕ್ರಮ ಚಂಡೆ ನಾಧ ದೊಂದಿಗೆ ಪ್ರಾರಂಭವಾಗಿ ಹಲವಾರು ಬಗೆಯ ಕೋಣಗಳ ಮಿಂಚಿನ ಓಟ ನಡೆಯಲಿದೆ.
ಹಾಗೆಯೇ ಕೆಸರು ಗದ್ದೆಯ ಓಟ ಹಾಗೂ ಕೆಸರು ಗದ್ದೆಯ ವಾಲಿಬಾಲ್ ಪಂದ್ಯಾಟ ನಡೆಯಲಿರುವುದು
ಹಾಗೆಯೇ ಸಂಜೆ 6 ಗಂಟೆಗೆ ಪ್ರಮುಖ ಗಣ್ಯರ ಸಮ್ಮುಖದಲ್ಲಿ ಅದ್ದೂರಿ ಸಮಾರೋಪ ಸಮಾರಂಭ ನಡೆಯಲಿದೆ.
ಸಮಸ್ತ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಕಂಬಳ ಅಭಿಮಾನಿಗಳಿಗೆ ನಾವುಂದ ಕಂಬಳೋತ್ಸವ ಸಮಿತಿ ವತಿಯಿಂದ ಆತ್ಮೀಯ ಕರೆಯೋಲೆ

MyByndoor News
error: Mere Bai..Copy Matt Kar..