ಹಳಗೇರಿ ಫ್ರೆಂಡ್ಸ್:4ನೇ ವರ್ಷದ ಬೈಂದೂರು ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಬೈಂದೂರು:ಹಳಗೇರಿ ಫ್ರೆಂಡ್ಸ್ ಹಳಗೇರಿ ಇವರ ಆಶ್ರಯದಲ್ಲಿ ನಾಲ್ಕನೇ ವರ್ಷದ ಬೈಂದೂರು ತಾಲೂಕು ಮಟ್ಟದ ಏರಿಯಾ ವೈಸ್ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ದಿನಾಂಕ 08-12-2018 ಶನಿವಾರದಿಂದ 09-12-2018ನೇ ಆದಿತ್ಯವಾರದ ವರೆಗೆ ಸ. ಹಿ. ಪ್ರಾ. ಶಾಲೆ ತೆಂಕಬೆಟ್ಟು ಮೈದಾನ ಹಳಗೇರಿ ಇಲ್ಲಿ ನಡೆಯಲಿದೆ

ಪ್ರಥಮ ಬಹುಮಾನ Rs 9999+ಶಾಶ್ವತ ಫಲಕ
ದ್ವಿತೀಯ ಬಹುಮಾನ Rs 6666+ಶಾಶ್ವತ ಫಲಕ
ತ್ರತಿಯ ಬಹುಮಾನRs 4444+ಶಾಶ್ವತ ಫಲಕ
ಚತುರ್ಥ ಬಹುಮಾನRs 2222+ಶಾಶ್ವತ ಫಲಕ

* ಉತ್ತಮ ಹೊಡೆತಗಾರ * ಉತ್ತಮ ಪಾಸರ್ * ಅಲ್ ರೌಂಡರ್
ಪ್ರವೇಶ ಶುಲ್ಕ 600

ಹೆಸರು ನೋಂದಾಯಿಸಲು ಕೊನೆಯ ದಿನಾಂಕ:07-12-2018

ಸೂಚನೆ:

ಕಮಿಟಿ ಮತ್ತು ಅಂಪೈರ್‌ನ ತೀರ್ಮಾನವೇ ಅಂತಿಮವಾಗಿರುತ್ತದೆ.
ಈ ಪಂದ್ಯಾಟದಲ್ಲಿ ಬೈಂದೂರು ತಾಲೂಕಿನ ಒಳಗಿನವರು ಮಾತ್ರ ಆಡಲು ಅವಕಾಶವಿದೆ. ಸಂಪರ್ಕಿಸಿ :

ಸಂಪರ್ಕಿಸಿ : :8971944302, 7829905393, 8971464624

MyByndoor News
error: Mere Bai..Copy Matt Kar..