ನವಂಬರ್ 21 ರಂದು ಕಾರವಾರ ಧರ್ಮ ಪ್ರಾಂತ್ಯ ದಿಂದ ಕ್ರೈಸ್ತ ಯುವಕ ಯುವತಿ ಯರಿಗೆ “ಸೈರಿಕ್ ಸಂಭ್ರಮ”ಕಾರ್ಯಕ್ರಮ

ಇದೆ ಬರುವ ನವಂಬರ್ 21 ರಂದು ಕಾರವಾರ ಧರ್ಮ ಪ್ರಾಂತ್ಯದಿಂದ ಕರಾವಳಿ ಭಾಗದ
ಕ್ರೈಸ್ತ ಯುವಕ ಯುವತಿ ಯರಿಗೆ “ಸೈರಿಕ್ ಸಂಭ್ರಮ”ಕಾರ್ಯಕ್ರಮ ಬೆಳಿಗ್ಗೆ 13:30 ರಿಂದ 3:00 ಗಂಟೆಯ ವರೆಗೆ ಸೇಂಟ್ ಮೈಕಲ್ ಸಭಾಂಗಣ ದಲ್ಲಿ ನಡೆಯಲಿದೆ

ಉತ್ತಮ ಸಂಗಾತಿ ಹುಡುಕುತ್ತಿರು ವವರಿಗೆ ಇದೊಂದು ಅವಕಾಶ
ಮದುವೆಯ ಬಗ್ಗೆ ಯೋಜನೆ ಹಾಕುತ್ತಿರುವವ ರಿಗೆ ಇದೊಂದು ಅವಕಾಶ
ಕಾರವಾರ ಉಡುಪಿ ಮಂಗಳೂರು ಧರ್ಮ ಪ್ರಾಂತ್ಯ ದವರಿಗೂ ಭಾಗವಹಿಸಲು ಅವಕಾಶವಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

Contact : 9448894242

ಆನ್ಲೈನ್ ಅಪ್ಲಿಕೇಶನ್ ಡೌನ್ಲೋಡ್ ಮಾಡಲು ನಿಮ್ಮ ಸಮೀಪದ ST.MILAGRES CREDIT SOU. CO-OP. LTD
ಬ್ರಾಂಚ್ ಗೆ ಬೇಟಿ ಕೊಡಿ

ಅಥವಾ

www.milagrescooperative.com ಸೈಟ್ ನಲ್ಲಿ ಡೌನ್ಲೋಡ್ ಮಾಡಿ

MyByndoor News
error: Mere Bai..Copy Matt Kar..