16-11-2018 ರಂದು ಕೆರ್ಗಾಲ್ ದೀಪೋತ್ಸವ ಹಾಗೂ ಮಹಾ ಅನ್ನ ಸಂತರ್ಪಣೆ

ಬೈಂದೂರು:ಇದೆ ಬರುವ ಇದೇ ಬರುವ ದಿನಾಂಕ : 16-11-2018 ನೇ ಶುಕ್ರವಾರ ಸಂಜೆ ಗಂಟೆ 6-00 ರಿಂದ ವನದುರ್ಗಾದೇವಿ ದೇವಸ್ತಾನ ಬನಗಲ್‌ಹಾಟ, ಕೆರ್ಗಾಲ್ – ನಾಯ್ಕನಕಟ್ಟೆ ಶ್ರೀ ದೇವಿಯ ಸನ್ನಿಧಿಯಲ್ಲಿ ಕೆರ್ಗಾಲ್ ದೀಪೋತ್ಸವ ನಡೆಯಲಿದೆ ಹಾಗೆಯೇ
ಸಂಜೆ ಗಂಟೆ 7ಕ್ಕೆ ಸಾಮೂಹಿಕ ಈಗ ಪೂಜೆ ಸಲ್ಲ ಸಮೇತ) ರಾತ್ರಿ ಗಂಟೆ 8ಕ್ಕೆ ಅನ್ನಸಂತರ್ಪಣೆ ನಡೆಯಲಿರುವುದು

ದೀಪೋತ್ಸವಕ್ಕೆ ಭಕ್ತಾದಿಗಳು ನೀಡುವ ದೀಪ, ತುಪ್ಪ, ಎಳ್ಳೆಣ್ಣೆ ಮತ್ತು ಉದಾರ ವಂತಿಕೆಯನ್ನು ಸಾದರದಿಂದ ಸ್ವೀಕರಿಸಲಾಗುವುದು

ಅನ್ನಸಂತರ್ಪಣೆಯ ಸೇವಾಕರ್ತರು : ಶ್ರೀಮತಿ ಸೂರು ದೇವಾಡಿಗ ಮತ್ತು ಮಕ್ಕಳು ಮಕ್ಕಿಗದ್ದೆ ಮನೆ, ಕೆರ್ಗಾಲ್ ನಾಯ್ಕನಕಟ್ಟೆ

ಸರ್ವರಿಗೂ ಆದರದ ಸ್ವಾಗತ ಬಯಸುವ ಆಡಳಿತ ಮಂಡಳಿ, ಅರ್ಚಕರು, ಅಧ್ಯಕ್ಷರು ಮತ್ತು ಸರ್ವಸದಸ್ಯರು – ಶ್ರೀ ವನದುರ್ಗಾದೇವಿ ಸೇವಾ ಸಮಿತಿ, ಮತ್ತು ವನದುರ್ಗಾ ದೇವಿ ಮಹಿಳಾ ಸೇವಾ ಸಮಿತಿ ಮತ್ತು ಊರ ಸಮಸ್ತರು.

MyByndoor News
error: Mere Bai..Copy Matt Kar..