ದುಬೈನ ಜೆಬೆಲ್ಅಲಿ  ಚರ್ಚ್ ನಲ್ಲಿ ನವೆಂಬರ್ 29ರಂದು “ಗೋಯಂಚೋ ಸಾಯಬಾಚೋ ಫೆಸ್ತ್”

ದುಬೈ:ಇದೆ ಬರುವ ನವೆಂಬರ್ 29ರಂದು ದುಬೈ ನ ಜೆಬೆಲ್ ಅಲಿ ಸೇಂಟ್ ಫ್ರಾನ್ಸಿಸ್ ಆಫ್ ಅಸಿಸಿ ಚರ್ಚ್ ನಲ್ಲಿ ಗೋಯಂಚೋ ಸಾಯಬಾಚೋ ಫೆಸ್ತ್” ನಡೆಯಲಿದೆ
ನವೆಂಬರ್ 28ರಂದು ಗುರುವಾರ ಸಂಜೆ 8ಗಂಟೆಗೆ ಸಂಭ್ರಮಿಕ ದಿವ್ಯ ಬಲಿಪೂಜೆ ಹಾಗೂ ಪೂಜೆಯನಂತರ ಮನೋರಂಜನಾ ಕಾರ್ಯಕ್ರಮಗಳು ಹಾಗೂ ಭೋಜನ ಕೂಟ ನಡೆಯಲಿದೆ
ನಮ್ಮ ಈ ಕಾರ್ಯಕ್ಕೆ ದುಬೈನಲ್ಲಿ ನೆಲೆಸಿರುವ ನಮ್ಮ ಎಲ್ಲಾ Goan community ಹಾಗೂ mangalorean ಕಮ್ಯುನಿಟಿ ಗೆ ಸದಸ್ಯರಿಗೆ ಹಾಗೂ ಎಲ್ಲಾ ಕೊಂಕಣಿ ಭಾಂದವರಿಗೆ
ಆದರದ ಸ್ವಾಗತ ಬಯಸುವ
ಸೇಂಟ್ ಫ್ರಾನ್ಸಿಸ್ ಆಫ್ ಅಸಿಸಿ ಚರ್ಚ್ ಮಂಡಳಿ ಜೆಬೆಲ್ ಅಲಿ ದುಬೈ

MyByndoor News
error: Mere Bai..Copy Matt Kar..