ಕಳೆದುಕೊಂಡಿದ್ದ ಹೊಲಿಗೆ ಯಂತ್ರ ವನ್ನು ವಾರಿಸುದಾರ ರಿಗೆ ತಲುಪಿಸಿದ ಬೈಂದೂರಿನ ಸಮಾಜ ಸೇವಕ ಸುಬ್ರಮಣ್ಯ ಬಿಜೂರ್

ಬೈಂದೂರು:ದಿನಾಂಕ 16-11-2018 ರಂದು ಒಬ್ಬರು ಕುಂದಾಪುರದ ಸಮುದ್ರ ಟ್ರೇಡರ್ಸ್ ನಲ್ಲಿ ಹೊಲಿಗೆ ಯಂತ್ರ ಖರೀದಿಸಿ ಮನೆಗೆ ಸಾಗಿಸುವಾಗ ಅಚಾನಕ್ ಆಗಿ ಬಿಜೂರಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಬಿದ್ದಿತು ಇದನ್ನು ಗಮನಿಸಿದ ಬೈಂದೂರಿನ ಸಮಾಜ ಸೇವಕರೆಂದೆ ಪ್ರಸಿದ್ದಿ ಯದ
ಸುಬ್ರಮಣ್ಯ ಬಿಜೂರ್ ನವರು ಗಮನಿಸಿ ತಕ್ಷಣ ಅದನ್ನು ಬೈಂದೂರು ಪೊಲೀಸ್ ಠಾಣೆಗೆ ಒಪ್ಪಿಸಿದರು ಹಾಗೆಯೇ ಸಂಭದಪಟ್ಟವರು ಅವರಿಗೆ ಸಂಪರ್ಕಿಸಬೇಕಾ ಗಿ ತಮ್ಮ ಮೊಬೈಲ್ ಸಂಖ್ಯೆ ಯಾನ್ನು ಕೊಟ್ಟಿದರು.ಇದನ್ನು ಗಮನಿಸಿದ
ಚಂದ್ರಶೇಖರ ಅವರು ಸುಬ್ರಮಣ್ಯ ಅವರನ್ನು ಸಂಪರ್ಕಿಸಿ ಬೈಂದೂರು ಪೊಲೀಸರ ಸಮ್ಮುಖದಲ್ಲಿ ಚಂದ್ರಶೇಖರರವರಿಗೆ ಹಸ್ತಾಂತರ ಮಾಡಿದರು.
ಸುಬ್ರಮಣ್ಯರವರ ಈ ಕಾರ್ಯಕ್ಕೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದರು.

MyByndoor News
error: Mere Bai..Copy Matt Kar..