ಡಿಸೆಂಬರ್ 2ರಂದು ತಗ್ಗರ್ಸೆ ಸಾಂಪ್ರದಾಯಿಕ ಕಂಬಳ ಮಹೋತ್ಸವ

ಡಿಸೆಂಬರ್ 2ರಂದು ತಗ್ಗರ್ಸೆ ಸಾಂಪ್ರದಾಯಿಕ ಕಂಬಳ ಮಹೋತ್ಸವ

ಬೈಂದೂರು:ಇದೆ ಬರುವ 02-12-2018 ರಂದು ಭಾನುವಾರ ಬೈಂದೂರು ತಾಲೂಕಿನ ತಗ್ಗರ್ಸೆ ಯಲ್ಲಿ ತಗ್ಗರ್ಸೆ ಗ್ರಾಮಸ್ತರು ಮತ್ತು ತಗ್ಗರ್ಸೆ ಕಂಬಳೋತ್ಸವ ಸಮಿತಿ ಇವರ ವತಿಯಿಂದ ಸಾಂಪ್ರದಾಯಿಕ ಕಂಬಳ ಮಹೋತ್ಸವ ಜರುಗಲಿದ್ದು
ಸಮಸ್ತ ಬೈಂದೂರು ಮತ್ತು ಕುಂದಾಪುರ ತಾಲೂಕಿನ ಕಂಬಳ ಅಭಿಮಾನಿಗಳಿಗೆ ತಗ್ಗರ್ಸೆ ಕಂಬಳೋತ್ಸವ ಸಮಿತಿ ವತಿಯಿಂದ ಆತ್ಮೀಯ ಕರೆಯೋಲೆ.

MyByndoor News
error: Mere Bai..Copy Matt Kar..