ಡಿಸೆಂಬರ್ 3ರಂದು ಮಾತೃಭೂಮಿ ಮಹಿಳಾ ಕೋ-ಅಪರೇಟಿವ್ ಸೊಸೈಟಿಯ ನೂತನ ಕಚೇರಿಯು ಸಿಟಿ ಪಾಯಿಂಟ್ ಗೆ ಸ್ಥಳಾಂತರ.

ಬೈಂದೂರು:ಇದೆ ಬರುವ ಡಿಸೆಂಬರ್ 3ರಂದು ಸೋಮವಾರ ಬೈಂದೂರಿನ ಪ್ರಸಿದ್ದ ಮಾತೃಭೂಮಿ ಮಹಿಳಾ ಕೋ-ಅಪರೇಟಿವ್ ಸೊಸೈಟಿಯ ನೂತನ ಕಚೇರಿಯು ಬೈಂದೂರಿನ ಸಿಟಿ ಪಾಯಿಂಟ್ ನ ನಮ್ಮ ಬಜಾರ್ ನ ಪಕ್ಕದ ಮಳಿಗೆಯಲ್ಲಿ ಬೆಳಿಗ್ಗೆ 10:30 am ಗೆ ಸ್ಥಳಾಂತರ ಗೊಳ್ಳಲಿದೆ.
ಈ ನಮ್ಮ ಶುಭಾರಂಭ ಕಾರ್ಯಕ್ಕೆ ತಮಗೆಲ್ಲರಿೂ ಆದರದ ಸ್ವಾಗತ ಬಯಸುವ
ಅಧ್ಯಕ್ಷರು/ ಮುಖ್ಯ ಕರ್ಯ ನಿರ್ವಹಣಾ ಅಧಿಕಾರಿ

ಮಾತೃಭೂಮಿ ಮಹಿಳಾ ಕೋ-ಅಪರೇಟಿವ್ ಸೊಸೈಟಿ
ಬೈಂದೂರು

Contact:9880724485,8277442671

MyByndoor News
error: Mere Bai..Copy Matt Kar..