ಡಿಸೆಂಬರ್ 8ರಂದು ಬಂಟರ ಯಾನೆ ನಾಡವರ ಸಂಘ  ಬೈಂದೂರು ಇವರ ಯಡ್ತರೆ ಮಂಜಯ್ಯ ಶೆಟ್ಟಿ ಸಂಕೀರ್ಣ ಉದ್ಘಾಟನೆ.

ಬೈಂದೂರು:ಇದೆ ಬರುವ ಡಿಸೆಂಬರ್ 8ರಂದು ಅಪರಾಹ್ನ 2 ಗಂಟೆಗೆ ಶ್ರೀ ಶ್ರೀ ವಿದ್ಯಾ ವಾಚಸ್ಪತಿ ವಿಶ್ವ ಸಂತೋಷ ಭಾರತಿ ಪಾದರು ಶ್ರೀ ಬಾರ್ಕೂರು ಮಹಾ ಸಂಸ್ಥಾನ ಇವರ ಆಶೀರ್ವಚನ ದೊಂದಿಗೆ ಬಂಡಾಡಿ ಜಗನ್ನಾಥ ಶೆಟ್ಟಿ ಸಭಾ ಭವನ ಯಡ್ತರೆ ಕೊಲ್ಲೂರು ಮುಖ್ಯ ರಸ್ತೆಯಲ್ಲಿ ಬಂಟರ ಯಾನೆ ನಾಡವರ ಸಂಘ (ಅ.) ಬೈಂದೂರು ಇವರ ಯಡ್ತರೆ ಮಂಜಯ್ಯ ಶೆಟ್ಟಿ ಸಂಕೀರ್ಣ ಉದ್ಘಾಟನೆ ಗೊಳ್ಳಲಿದೆ.
ಹಾಗೆಯೇ ಸಂಜೆ 6ಗಂಟೆಗೆ ಉಡುಪಿಯ ಪ್ರಸಿದ್ಧ ಕಲಾವಿದರಿಂದ “ಬಂದೇ ಬರ್ತಾನೆ”ಎಂಬ ಹಾಸ್ಯಮಯ ನಾಟಕ ಪ್ರದರ್ಶನ ಗೊಳ್ಳಲಿದೆ.
ತಮಗೆಲ್ಲರಿಗೂ ಆದರದ ಸ್ವಾಗತ ಬಯಸುವ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು
ಬೈಂದೂರು ತಾಲೂಕು ಯುವ ಬಂಟರ ವೇದಿಕೆ ಬೈಂದೂರು.

MyByndoor News
error: Mere Bai..Copy Matt Kar..