ಬೈಂದೂರು ಚರ್ಚ್ ರಸ್ತೆ ಹಾಗೂ ಸೇನೇಶ್ವರ ದೇವಸ್ಥಾನದಿಂದ ಪಡುವರಿ ಪಂಚಾಯತ್ ರಸ್ತೆಗೆ ಬೈಂದೂರು ಶಾಸಕ ಬಿ ಎಮ್ ಸುಕುಮಾರ ಶೆಟ್ಟಿ ಚಾಲನೆ ನೀಡಿದರು

ಬೈಂದೂರು:ರಾಷ್ಟ್ರಿಯ ಚಂಡಮಾರುತ ವಿಪತ್ತು ನಿರ್ವಹಣೆ ಯೋಜನೆಯಡಿ ಬಹಳ ವರ್ಷಗಳಿಂದ ದುಸ್ಥಿತಿ ಯಲಿದ್ದ
ಬೈಂದೂರು ಚರ್ಚ್ ರಸ್ತೆ ಹಾಗೂ ಸೇನೇಶ್ವರ ದೇವಸ್ಥಾನದಿಂದ ಬೈಂದೂರು ಮಾರ್ಕೆಟ್ ಹಾಗೂ ಪಡುವರಿ ಪಂಚಾಯತ್ ರಸ್ತೆಗೆ ಸುಮಾರು3ಕೋಟಿ 96 ಲಕ್ಷ ರೂಪಾಯಿಗ ಕಾಮಗಾರಿಗೆ ಬೈಂದೂರು ಶಾಸಕ ಬಿ ಎಮ್ ಸುಕುಮಾರ ಶೆಟ್ಟಿ ಯವರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.

MyByndoor News
error: Mere Bai..Copy Matt Kar..