ಬೈಂದೂರು ಪ್ರವಾಸಿ ಕೇಂದ್ರದಲ್ಲಿ ಸಂಸದರ ಕಾರ್ಯಾಲಯದ ಉದ್ಘಾಟನೆ ಹಾಗೂ ಜನ ಸಂಪರ್ಕ ಸಭೆ ನಡೆಯಿತು

ಬೈಂದೂರು:ಇಂದು ಬೈಂದೂರು ಪ್ರವಾಸಿ ಕೇಂದ್ರದಲ್ಲಿಶ್ರೀ ಬಿ.ವೈ. ರಾಘವೇಂದ್ರ ಸಂಸದರು ಬೈಂದೂರು, ಶಿವಮೊಗ್ಗ ಲೋಕಸಭಾ ಕ್ಷೇತ್ರ ಇವರ ಕಾರ್ಯಾಲಯದ ಉದ್ಘಾಟನೆ ಹಾಗೂ ಜನ ಸಂಪರ್ಕ ಸಭೆ ಯಶಸ್ವಿಯಾಗಿ ನಡೆಯಿತು

ಜನ ಸಂಪರ್ಕ ಸಭೆಯಲ್ಲಿ ಬೈಂದೂರು ಕ್ಷೇತ್ರದ ಆರೋಗ್ಯ, ಶಿಕ್ಷಣ, ರಸ್ತೆ, ಕುಡಿಯುವ ನೀರು ಸೇರಿದಂತೆ ಬೈಂದೂರು ಕ್ಷೇತ್ರದ ಸಮಗ್ರ ಸಮಸ್ಯೆಗಳನ್ನ ನೇರವಾಗಿ ಜನರೊಂದಿಗೆ ಅಧಿಕಾರಿಗಳ ಸಮ್ಮುಖದಲ್ಲಿ ಹಲವಾರು ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನ ಸಂಪರ್ಕ ಸಭೆ ಯಶಸ್ವಿಯಾಗಿ ನೆರವೇರಿತು.
ಜನ ಸಂಪರ್ಕ ಸಭೆಯಲ್ಲಿ.
ಬೈಂದೂರು ಕ್ಷೇತ್ರದ ಶಾಸಕರಾದಂತ ಬಿ_ಎಮ್_ಸುಕುಮಾರ್_ಶೆಟ್ಟಿ, ವಿರೋಧ ಪಕ್ಷದ ನಾಯಕರಾದಂತ ಕೋಟ_ಶ್ರೀನಿವಾಸ_ಪೂಜಾರಿ,ಶ್ರೀ ದೀಪಕ್ ಕುಮಾರ್ ಶೆಟ್ಟಿ, ಶ್ರೀ ಸದಾನಂದ ಉಪ್ಪಿನಕುದ್ರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

MyByndoor News
error: Mere Bai..Copy Matt Kar..