ಜನವರಿ 18,19 ಮತ್ತು 20 ರಂದು ಬೈಂದೂರಿನಲ್ಲಿ ಬೀಚ್ ಉತ್ಸವ ಮತ್ತು ಕಬಡ್ದಿ ಹಬ್ಬ

ಜನವರಿ 18,19 ಮತ್ತು 20 ರಂದು ಬೈಂದೂರಿನಲ್ಲಿ ಬೀಚ್ ಉತ್ಸವ ಮತ್ತು ಕಬಡ್ದಿ ಹಬ್ಬ

On

ಬೈಂದೂರು:ಇದೆ ಬರುವ ಜನವರಿ 18,19 ಮತ್ತು 20 ರಂದು ಪಡುವರಿಯ ಸೊಮೆಶ್ವರದಲ್ಲಿ ಕಳೆದ ವರ್ಷ ನೆಡದಂತೆ ಬೈಂದೂರು ಬೀಚ್ ಉತ್ಸವ ಹಾಗು ಈ ವರ್ಷ ಕಬಡ್ದಿ ಪಂದ್ಯಾಟ ನಡೆಯಲಿದೆ. 19 ವರ್ಷದ ಒಳಗಿನ ರಾಜ್ಯ ಮಟ್ಟದ ಯುವಕ ಯುವತಿಯರು ಈ ಪಂದ್ಯಾಟದಲ್ಲಿ ಭಾಗವಹಿಸುತ್ತಾರೆ. ರಾಜ್ಯದ ನಾನಾ ಜಿಲ್ಲೆಗಳಿಂದ ಸುಮಾರು 25 ಹುಡುಗರ ತಂಡ.ಮತ್ತು 20 ಹುಡುಗಿಯರ ತಂಡ.ಪಾಲ್ಗೊಳ್ಳುವ ಸಂಭವ…

ಬೈಂದೂರಿನಲ್ಲಿ “ತಾಯ್ ಅಲ್ ಮೂಡ ಮೆನ್ಸ್ ವೇರ್” ಹಾಗೂ SHA IT solutions  ಉದ್ಘಾಟನೆ ಗೊಂಡಿತು

ಬೈಂದೂರಿನಲ್ಲಿ “ತಾಯ್ ಅಲ್ ಮೂಡ ಮೆನ್ಸ್ ವೇರ್” ಹಾಗೂ SHA IT solutions ಉದ್ಘಾಟನೆ ಗೊಂಡಿತು

On

ಬೈಂದೂರು:ದಿನಾಂಕ 22-12-2018ರಂದು ಬೈಂದೂರಿನ ಬಂಕೇಶ್ವರ ರಸ್ತೆಯಲ್ಲಿ “ತಾಯ್ ಅಲ್ ಮೂಡ ಮೆನ್ಸ್ ವೇರ್” ಹಾಗೂ SHA IT solutions ಉದ್ಘಾಟನೆ ಗೊಂಡಿತು.ಇಲ್ಲಿ ಎಲ್ಲಾ ಬಗೆಯ ನವ ನವೀನ ಮಾದರಿಯ ಜೀನ್ಸ್ ಪ್ಯಾಂಟ್, ಟಿ ಶರ್ಟ್, ಶರ್ಟ್ ಹಾಗೂ ಎಲ್ಲ ಬಗೆಯ ಮೆನ್ಸ್ ವೇರ್ ಗಳು ಲಭ್ಯವಿದೆ.ಹಾಗೆಯೇ ಎಲ್ಲಾ ರೀತಿಯ IT solution ಗಾಗಿ ಸಂಪರ್ಕಿಸಿ ಅಕ್ಬರ್:9535442448

ಸ್ಥಳೀಯ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ಡಿಸೆಂಬರ್ 28,29,30ರಂದು ನಡೆಯಬೇಕಿದ್ದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ಮೂಂದೂಡಲಾಗಿದೆ.

ಸ್ಥಳೀಯ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ಡಿಸೆಂಬರ್ 28,29,30ರಂದು ನಡೆಯಬೇಕಿದ್ದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ಮೂಂದೂಡಲಾಗಿದೆ.

On

ಬೈಂದೂರು: ಇದೇ ತಿಂಗಳು 28,29,30ರಂದು ಮೂರು ದಿನಗಳ ಕಾಲ ಬೈಂದೂರು ಗಾಂಧಿ ಮೈದಾನದಲ್ಲಿ ನಡೆಯಬೇಕಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಸ್ಥಳೀಯ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ಕ್ರಿಕೆಟ್ ಪಂದ್ಯಾಟವನ್ನು ಜನವರಿ – : 18,19,20-2019ರಂದು ನಡೆಸಲಾಗುವುದು ಎಂದು ಬೈಂದೂರು ಸ್ಪೊರ್ಟ್ಸ್ ಕ್ಲಬ್‍ನ ಪ್ರದಾನ ಕಾರ್ಯದರ್ಶಿ ಚರಣ್ ಬೈಂದೂರು ಪ್ರಕಟಣೆ ತಿಳಿಸಿದ್ದಾರೆ. ಇದೆ ಬರುವ ಜನವರಿ – 18,19,20,2019…

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ, ಪೋಕ್ಸೋ ಕಾಯ್ದೆಯಡಿ ಪತ್ರಕರ್ತ “ಚಂದ್ರ ಕೆ. ಹೆಮ್ಮಾಡಿ” ಬಂಧನ..!

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ, ಪೋಕ್ಸೋ ಕಾಯ್ದೆಯಡಿ ಪತ್ರಕರ್ತ “ಚಂದ್ರ ಕೆ. ಹೆಮ್ಮಾಡಿ” ಬಂಧನ..!

On

ಬೈಂದೂರು : ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ವಿಜಯ ಕರ್ನಾಟಕ ಪತ್ರಕರ್ತ “ಚಂದ್ರ ಕೆ. ಹೆಮ್ಮಾಡಿ” ಯನ್ನು ಪೋಲೀಸರು ಬಂಧಿಸಿದ್ದಾರೆ. ಈತ ಬಾಲಕನ ಮೇಲೆ ಕಪ್ಪಾಡಿ, ಮೂರೂರು ಬದಿಯ ಕಾಡಿಗೆ ಕರೆದುಕೊಂಡು ಹೋಗಿ 3-4 ಬಾರಿ ದೌರ್ಜನ್ಯವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯಿಂದ ಮಾನಸಿಕವಾಗಿ ನೊಂದು ಕುಗ್ಗಿದ್ದ ಬಾಲಕ ಎಲ್ಲೂ ಹೋಗದೆ ಖಿನ್ನತೆಯಿಂದ…

ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ / ಬೈಂದೂರು ಶಿಕ್ಷಕರ ವಲಯ ಮಟ್ಟದ ಸಹ ಪಠ್ಯ ಚಟುವಟಿಕೆ ಭಾಷಣ ಸ್ಪರ್ದೆಯಲ್ಲಿ ಬೈಂದೂರಿನ ಕುಮಾರಿ ಆಶಾ ಡಯಾಸ್ ಪ್ರಥಮ

ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ / ಬೈಂದೂರು ಶಿಕ್ಷಕರ ವಲಯ ಮಟ್ಟದ ಸಹ ಪಠ್ಯ ಚಟುವಟಿಕೆ ಭಾಷಣ ಸ್ಪರ್ದೆಯಲ್ಲಿ ಬೈಂದೂರಿನ ಕುಮಾರಿ ಆಶಾ ಡಯಾಸ್ ಪ್ರಥಮ

On

ಬೈಂದೂರು:ಶಿಕ್ಷಕರ ವಲಯ ಮಟ್ಟದ ಸಹ ಪಠ್ಯ ಚಟುವಟಿಕೆ 2018-19 ಇದರ ನವೆಂಬರ್ 17-11-2018ರಂದು ರತ್ತು ಬಾಯಿ ಜನತಾ ಪ್ರೌಢ ಶಾಲೆ ಬೈಂದೂರಿನಲ್ಲಿ ನಡೆದ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ, ಬೈಂದೂರು ಇದರ ವತಿಯಿಂದ ನಡೆದ ಶಿಕ್ಷಕರ ವಲಯ ಮಟ್ಟದ ಸಹ ಪಠ್ಯ ಚಟುವಟಿಕೆ 2018-19ರಲ್ಲಿ ಭಾಷಣ ಸ್ಪರ್ದೆಯಲ್ಲಿ…

ಶುಕ್ರವಾರ23 ರಂದು ಬೈಂದೂರಿನ ಶಂಕರ ಚಿತ್ರಮಂದಿರದಲ್ಲಿ “ಅಮ್ಮಚ್ಚಿಯೆಂಬ ನೆನಪು” ಚಿತ್ರ ಪ್ರದರ್ಶನ

ಶುಕ್ರವಾರ23 ರಂದು ಬೈಂದೂರಿನ ಶಂಕರ ಚಿತ್ರಮಂದಿರದಲ್ಲಿ “ಅಮ್ಮಚ್ಚಿಯೆಂಬ ನೆನಪು” ಚಿತ್ರ ಪ್ರದರ್ಶನ

On

ಬೈಂದೂರು:ಇದೆ ಬರುವ ನವಂಬರ್ 23 ರಂದು ಶುಕ್ರವಾರ ಬೈಂದೂರಿನ ಶಂಕರ ಚಿತ್ರಮಂದಿರದಲ್ಲಿ “ಅಮ್ಮಚ್ಚಿಯೆಂಬ ನೆನಪು” ಚಿತ್ರ ಪ್ರದರ್ಶನ ಗೊಳ್ಳಲಿದೆ. ಸಾಹಿತಿ ವೈದೇಹಿಯವರಸಣ್ಣಕಥೆಗಳಾಧರಿತ ಚಲನಚಿತ್ರ “ಅಮ್ಮಚ್ಚಿಯೆಂಬ ನೆನಪು” (‘ಅಕ್ಕು’ ನಾಟಕ ಖ್ಯಾತಿಯ) ಕುಂದಾಪುರ ಕನ್ನಡದ ಉತ್ತಮ ಸದಭಿರುಚಿಯ ಚಿತ್ರವನ್ನು ಚಿತ್ರಮಂದಿರಕ್ಕೆ ಹೋಗಿ ಪೋತ್ಸಾಹಿಸೋಣ.

error: Mere Bai..Copy Matt Kar..