ಬೀದರ್‌–ಕೊಲ್ಹಾಪುರ ರೈಲು ಸಂಚಾರ ಆರಂಭ

ಬೀದರ್‌–ಕೊಲ್ಹಾಪುರ ರೈಲು ಸಂಚಾರ ಆರಂಭ

On

ಬೀದರ್‌: ವಾರಕ್ಕೆ ಒಂದು ಬಾರಿ ಸಂಚರಿಸಲಿರುವ ಬೀದರ್‌–ಕೊಲ್ಹಾಪುರ ರೈಲಿಗೆ ಸಂಸದ ಭಗವಂತ ಖೂಬಾ ಇಲ್ಲಿನ ರೈಲು ನಿಲ್ದಾಣದಲ್ಲಿ ಗುರುವಾರ ಹಸಿರು ನಿಶಾನೆ ತೋರಿಸಿದರು. ‘ರಾಜ್ಯದ ಗಡಿ ಜಿಲ್ಲೆ ಹಾಗೂ ಮಹಾರಾಷ್ಟ್ರದ ಭಕ್ತರನ್ನು ಗಮನದಲ್ಲಿಟ್ಟುಕೊಂಡು ಹೊಸ ರೈಲು ಆರಂಭಿಸಲಾಗಿದ್ದು, ಒಟ್ಟು 20 ಕೋಚ್‌ಗಳಲ್ಲಿ 1,442 ಜನ ಸುಲಭವಾಗಿ ಪ್ರಯಾಣಿಸಬಹುದಾಗಿದೆ’ ಎಂದು ತಿಳಿಸಿದರು. ರೈಲು ಪ್ರತಿ ಬುಧವಾರ (ಗಾಡಿ ಸಂಖ್ಯೆ 11416)…

011ರಿಂದ ಪಿಎನ್ ಬಿ 41,170 ಎಲ್ಒಯುಗಳನ್ನು ಹೊರಡಿಸಿದೆ: ಅರುಣ್ ಜೇಟ್ಲಿ

011ರಿಂದ ಪಿಎನ್ ಬಿ 41,170 ಎಲ್ಒಯುಗಳನ್ನು ಹೊರಡಿಸಿದೆ: ಅರುಣ್ ಜೇಟ್ಲಿ

On

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ 2011ರಿಂದ 41,178 ಸಾಲ ಒಪ್ಪಂದ ಪತ್ರಗಳನ್ನು(ಎಲ್ಒಯು) ನೀಡಿದೆ.ಅಂತರರಾಷ್ಟ್ರೀಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ, ಲೆಟರ್ ಆಫ್ ಅಂಡರ್ ಟೇಕಿಂಗ್ (LOU) ಬ್ಯಾಂಕ್ ಖಾತರಿಯ ಒಂದು ನಿಬಂಧನೆಯಾಗಿದೆ, ಇದರ ಅಡಿಯಲ್ಲಿ ಒಂದು ಬ್ಯಾಂಕ್ ತನ್ನ ಗ್ರಾಹಕರನ್ನು ಅಲ್ಪಾವಧಿಯ ಸಾಲ ರೂಪದಲ್ಲಿ ಮತ್ತೊಂದು ಭಾರತೀಯ ಬ್ಯಾಂಕಿನ ವಿದೇಶಿ ಶಾಖೆಯಿಂದ ಹಣವನ್ನು ಸಂಗ್ರಹಿಸಲು ಅವಕಾಶ ನೀಡುತ್ತದೆ.ಪಂಜಾಬ್ ನ್ಯಾಷನಲ್ ಬ್ಯಾಂಕ್ 7,672 ಎಲ್ಒಯುಗಳನ್ನು…

ಮಾರ್ಚ್ 28 ರಂದು ಬೆಂಗಳೂರಿನಲ್ಲಿ ಮೈಕ್ರೋಸಾಪ್ಟ್ ವಾರ್ಷಿಕ ಶೃಂಗಸಭೆ

ಮಾರ್ಚ್ 28 ರಂದು ಬೆಂಗಳೂರಿನಲ್ಲಿ ಮೈಕ್ರೋಸಾಪ್ಟ್ ವಾರ್ಷಿಕ ಶೃಂಗಸಭೆ

On

ಬೆಂಗಳೂರು :  ಐಟಿ ಕ್ಷೇತ್ರದ ದಿಗ್ಗಜ ಮೈಕ್ರೋಸಾಪ್ಟ್  ಸಂಸ್ಥೆಯ ವಾರ್ಷಿಕ ಶೃಂಗಸಭೆ ಇದೇ 28 ರಂದು ಬೆಂಗಳೂರಿನಲ್ಲಿ ನಡೆಯಲಿದೆ.ನಾನಾ ವಲಯದ ಕೃತಕ ಬುದ್ದಿವಂತಿಕೆಗಳ  ಅನುಕೂಲತೆಗಳು  ಹಾಗೂ ಅವುಗಳನ್ನು ಹೇಗೆ ಮಾನವ ಜಾಣ್ಣೆಯಾಗಿ ಬಳಸಿಕೊಳ್ಳಬಹುದು ಎಂಬ ಬಗ್ಗೆ ಚರ್ಚೆ ನಡೆಯಲಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.ದೇಶದಲ್ಲಿ ನಡೆಯುತ್ತಿರುವ ಮೊದಲ ಶೃಂಗಸಭೆ ಇದಾಗಿದ್ದು, ಆರೋಗ್ಯ, ಆಟೋ , ಐಟಿ , ಐಟಿಯೇತರ ಸೇವೆಗಳು…

ಏಪ್ರಿಲ್ 1 ರಿಂದ ರಾಜ್ಯಗಳ ಮಧ್ಯೆ ವ್ಯವಸ್ಥೆ ಜಾರಿಗೆ ಇ–ವೇ ಬಿಲ್: ಅಧಿಸೂಚನೆ ಪ್ರಕಟ

ಏಪ್ರಿಲ್ 1 ರಿಂದ ರಾಜ್ಯಗಳ ಮಧ್ಯೆ ವ್ಯವಸ್ಥೆ ಜಾರಿಗೆ ಇ–ವೇ ಬಿಲ್: ಅಧಿಸೂಚನೆ ಪ್ರಕಟ

On

ನವದೆಹಲಿ: ರಾಜ್ಯಗಳ ಮಧ್ಯೆ ಸರಕು ಸಾಗಣೆಗೆ ಏಪ್ರಿಲ್‌1ರಿಂದ ಇ–ವೇ ಬಿಲ್ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ರಾಜ್ಯದ ಒಳಗೆ ಏಪ್ರಿಲ್‌ 15 ರಿಂದ ಹಂತ ಹಂತವಾಗಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಜಿಎಸ್‌ಟಿ ವ್ಯವಸ್ಥೆಯಲ್ಲಿ, ಸರಕುಗಳನ್ನು ರಾಜ್ಯದ ಒಳಗೆ ಮತ್ತು ರಾಜ್ಯದಿಂದ ರಾಜ್ಯಕ್ಕೆ ಸಾಗಿಸಲು ಇ–ವೇ ಬಿಲ್ ವ್ಯವಸ್ಥೆ ರೂಪಿಸಲಾಗಿದೆ. ₹50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಸರಕುಗಳನ್ನು…

ಈ ಬ್ಯಾಂಕುಗಳ ಚೆಕ್ ಬುಕ್ ಮಾರ್ಚ್ 31ರ ನಂತರ ಮಾನ್ಯತೆ ಹೊಂದಿರುವುದಿಲ್ಲ

ಈ ಬ್ಯಾಂಕುಗಳ ಚೆಕ್ ಬುಕ್ ಮಾರ್ಚ್ 31ರ ನಂತರ ಮಾನ್ಯತೆ ಹೊಂದಿರುವುದಿಲ್ಲ

On

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್ಬಿಐ ಹಾಗು ಅದರ ಸಹವರ್ತಿ ಬ್ಯಾಂಕುಗಳಲ್ಲಿ ಹಳೆ ಚೆಕ್ ಬುಕ್ ಗಳು ನಡೆಯುವುದಿಲ್ಲ. ಎಸ್ಬಿಐ ಟ್ವಿಟ್ಟರ್ ಮಾಹಿತಿ ಅನುಸಾರ ಎಸ್ಬಿಐ ಸಹವರ್ತಿ ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಎಂಡ್ ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್, ಸ್ಟೇಟ್ ಬ್ಯಾಂಕ್ ಆಫ್…

ಜಿಯೋ ಬಗ್ಗೆ ಐಡಿಯಾ ಕೊಟ್ಟಿದ್ದು ಯಾರು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!!

ಜಿಯೋ ಬಗ್ಗೆ ಐಡಿಯಾ ಕೊಟ್ಟಿದ್ದು ಯಾರು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!!

On

ಟೆಲಿಕಾಂ ಕ್ಷೇತ್ರಂ ಜಿಯೋಮಯಂ! ದೇಶದಾದ್ಯಂತ ಮನೆಮಾತಾಗಿರುವ ರಿಲಯನ್ಸ್ ಜಿಯೋ ದೂರಸಂಪರ್ಕ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಿ, ಟೆಲಿಕಾಂ ಕಂಪನಿಗಳಲ್ಲಿ ನಡುಕ ಹುಟ್ಟಿಸಿದೆ. ಜಿಯೋ ಪ್ರವೇಶಾತಿ ನಂತರ ದರ ಸಮರದಲ್ಲಿ ತೊಡಗಿರುವ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ ಗ್ರಾಹಕರನ್ನು ಉಳಿಸಲು ಹೊಸ ಹೊಸ ಆಫರ್ ಗಳನ್ನು ಘೋಷಿಸುತ್ತಿರುವುದು ನಮಗೆಲ್ಲಾ ತಿಳಿದಿದೆ. ಈ ಪರಿಯ ಸಂಚಲನಕ್ಕೆ ಕಾರಣವಾಗಿರುವ ಜಿಯೋ ಬಗ್ಗೆ ಐಡಿಯಾ…

error: Mere Bai..Copy Matt Kar..