16-10-2018 ರಂದು ಮೈಸೂರಿನ ಕನಾ೯ಟಕ ಕಲಾ ಮಂದಿರದಲ್ಲಿ “ರಂಗಸುರಭಿ”ರಿ.ಬೈಂದೂರು ಇವರ ಚೋಮನ ದುಡಿ ನಾಟಕ ಪ್ರದರ್ಶನ.

16-10-2018 ರಂದು ಮೈಸೂರಿನ ಕನಾ೯ಟಕ ಕಲಾ ಮಂದಿರದಲ್ಲಿ “ರಂಗಸುರಭಿ”ರಿ.ಬೈಂದೂರು ಇವರ ಚೋಮನ ದುಡಿ ನಾಟಕ ಪ್ರದರ್ಶನ.

On

ಬೈಂದೂರು:ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಪ್ರಯುಕ್ತ ಬೈಂದೂರಿನ ಕಲಾಸಂಸ್ಥೆ ಸುರಭಿಯ “ರಂಗಸುರಭಿ” ತಂಡದಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಕಡಲತಡಿಯ ಭಾಗ೯ವ ಕೋಟ ಶಿವರಾಮ ಕಾರಂತರ ಕಾದಂಬರಿಯಾಧಾರಿತ “ಚೋಮನ ದುಡಿ”ನಾಟಕವು ಮೈಸೂರಿನ ಕನಾ೯ಟಕ ಕಲಾ ಮಂದಿರದಲ್ಲಿ ದಿ:16-10-2018 ನೇ ಮಂಗಳವಾರದಂದು ಪ್ರದಶ೯ನ ಗೊಳ್ಳಲಿದ್ದು ನಿಮ್ಮೂರಿನ ಕಲಾವಿದರಿಗೊಂದು ಶುಭಾಶಯವಿರಲಿ.  

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಇದರ ಬೈಂದೂರು ತಾಲೂಕು ಘಟಕದ ಅಧ್ಯಕ್ಷರಾಗಿ ಹಸನ್ ಮಾವೆದ್ ಆಯ್ಕೆ

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಇದರ ಬೈಂದೂರು ತಾಲೂಕು ಘಟಕದ ಅಧ್ಯಕ್ಷರಾಗಿ ಹಸನ್ ಮಾವೆದ್ ಆಯ್ಕೆ

On

ಬೈಂದೂರು:ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಇದರ ಬೈಂದೂರು ತಾಲೂಕು ಘಟಕದ ಅಧ್ಯಕ್ಷರಾಗಿ ಹಸನ್ ಮಾವೆದ್ ಆಯ್ಕೆ ಯಾಗಿದ್ದಾರೆ ಇವರಿಗೆ ಬೈಂದೂರು ತಾಲೂಕು ಘಟಕದ ವತಿಯಿಂದ ಹಾರ್ದಿಕ ಶುಭಾಶಯಗಳು

ಶಿರೂರಿನಲ್ಲಿ ಬ್ಲಡ್ ಹೆಲ್ಪ್ ಕೆರ್ ಕರ್ನಾಟಕ (ರಿ) ಇದರ 8ನೇ ರಕ್ತ ದಾನ ಶಿಬಿರವು ಯಶಸ್ವಿಯಾಗಿ ನಡೆಯಿತು

ಶಿರೂರಿನಲ್ಲಿ ಬ್ಲಡ್ ಹೆಲ್ಪ್ ಕೆರ್ ಕರ್ನಾಟಕ (ರಿ) ಇದರ 8ನೇ ರಕ್ತ ದಾನ ಶಿಬಿರವು ಯಶಸ್ವಿಯಾಗಿ ನಡೆಯಿತು

On

ಬೈಂದೂರು:ಬ್ಲಡ್ ಹೆಲ್ಪ್ ಕೆರ್ ಕರ್ನಾಟಕ (ರಿ) ಇದರ 8ನೇ ರಕ್ತ ದಾನ ಶಿಬಿರವು ಬುಖಾರಿ ಕಾಲೊನಿ ಯಂಗ್ ಸ್ಟಾರ್ ಹಾಗೂ ರೆಡ್ ಕ್ರಾಸ್ ರಕ್ತ ನಿಧಿ ಕುಂದಾಪುರ ಇದರ ಜಂಟಿ ಆಶ್ರಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರಿನಲ್ಲಿ7/10/2018 ಇಂದು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ದುಆ ವನ್ನು ಬಹು। ಮೌಲಾನಾ _ ತಬ್ರೀಝ್ ರಝ್ವಿ ಇವರು ನಿರ್ವಹಿಸಿದರು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ…

ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಣೆ

ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಣೆ

On

ಕಿರಿಮಂಜೇಶ್ವರ, ತಾ 06.10.2018:- 2018- 19 ನೇ ಸಾಲಿನ ಬೈಂದೂರು ವಲಯ ಮಟ್ಟದ ಇಲಾಖಾ ಕ್ರೀಡಾ ಕೂಟದಲ್ಲಿ ಪ್ರಥಮ ಸ್ಥಾನಿಯಾಗಿ ವಿಜೇತರಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಪಂಚಾಯತ್ ಕೊಡಮಾಡುವ ಸಮವಸ್ತ್ರವನ್ನು ಶುಭದಾ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರದಲ್ಲಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಗೌರಿ ದೇವಾಡಿಗ,ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಶ್ಯಾಮಲಾ ಕುಂದರ್…

ಅಕ್ಟೋಬರ್ 10 ರಂದು ಬೈಂದೂರಿನಲ್ಲಿ ಪ್ರೀತಿ ಮೊಬೈಲ್ ಮಳಿಗೆ ಉದ್ಘಾಟನೆ

ಅಕ್ಟೋಬರ್ 10 ರಂದು ಬೈಂದೂರಿನಲ್ಲಿ ಪ್ರೀತಿ ಮೊಬೈಲ್ ಮಳಿಗೆ ಉದ್ಘಾಟನೆ

On

ಬೈಂದೂರು:ಇದೆ ಬರುವ ಅಕ್ಟೋಬರ್ 10 ರಂದು ಬೈಂದೂರಿನ ಪೊಲೀಸ್ ಸ್ಟೇಶನ್ ಹತ್ತಿರದ ಪಂಚಾಯತ್ ಮಳಿಗೆಯಲ್ಲಿ ಸುಸಜ್ಜಿತ ಪ್ರೀತಿ ಮೊಬೈಲ್ ಮಳಿಗೆ ಉದ್ಘಾಟನೆ ಗೊಳ್ಳಲಿದೆ. ಇಲ್ಲಿ ಎಲ್ಲಾ ರೀತಿಯ ಬ್ರಾಂಡೆಡ್ ಮೊಬೈಲ್ ಸೇಲ್ಸ್ ಹಾಗೂ ಸರ್ವೀಸ್, ಸ್ಪೇರ್ ಪಾರ್ಟ್ಸ್, ಮೊಬೈಲ್, ಟಿವಿ ರಿಚಾರ್ಜ್ ಹಾಗೂ ಪವರ್ ಬ್ಯಾಂಕ್ ಮೊಬೈಲ್ ರಿಪೇರಿ ಸೌಲಭ್ಯ ವಿದೆ.ಹಾಗೂ ನವರಾತ್ರಿ ಹಬ್ಬದ ಪ್ರಯುಕ್ತ ಹೊಸ ಮೊಬೈಲ್ ಖರೀದಿಯ ಮೇಲೆ…

ಬೈಂದೂರು ಕನ್ನಡ ಸಾಹಿತ್ಯ ಪರಿಷತ್.ಸಂವೇದನಾ ಟ್ರಸ್ಟ್ ನಾಯ್ಕನಕಟ್ಟೆ ಇದರ ಸಮುದಾಯದವರ ಕಾರ್ಯಕ್ರಮ ನಡೆಯಿತು

ಬೈಂದೂರು ಕನ್ನಡ ಸಾಹಿತ್ಯ ಪರಿಷತ್.ಸಂವೇದನಾ ಟ್ರಸ್ಟ್ ನಾಯ್ಕನಕಟ್ಟೆ ಇದರ ಸಮುದಾಯದವರ ಕಾರ್ಯಕ್ರಮ ನಡೆಯಿತು

On

ಬೈಂದೂರು ಕನ್ನಡ ಸಾಹಿತ್ಯ ಪರಿಷತ್.ಸಂವೇದನಾ ಟ್ರಸ್ಟ್ ನಾಯ್ಕನಕಟ್ಟೆ ಹಾಗೂ ಸ್ಥಳೀಯ ಸಂಘ ಸಂಸ್ಥೆ ಯಾದ ಎಸ್.ಎಮ್.ಎಸ್.ಮತ್ತು ಎಸ್.ಎಮ್.ಎಮ್.ಟ ಸಹಯೋಗದೊಂದಿಗೆ ತಿಂಗಳ ಕಥಾ ಓದು ಕುಂದಾಪುರ ಸಮುದಾಯದವರ ಕಾರ್ಯಕ್ರಮ ನಡೆಯಿತು.

error: Mere Bai..Copy Matt Kar..