ಈ ಬ್ಯಾಂಕುಗಳ ಚೆಕ್ ಬುಕ್ ಮಾರ್ಚ್ 31ರ ನಂತರ ಮಾನ್ಯತೆ ಹೊಂದಿರುವುದಿಲ್ಲ

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್ಬಿಐ ಹಾಗು ಅದರ ಸಹವರ್ತಿ ಬ್ಯಾಂಕುಗಳಲ್ಲಿ ಹಳೆ ಚೆಕ್ ಬುಕ್ ಗಳು ನಡೆಯುವುದಿಲ್ಲ. ಎಸ್ಬಿಐ ಟ್ವಿಟ್ಟರ್ ಮಾಹಿತಿ ಅನುಸಾರ ಎಸ್ಬಿಐ ಸಹವರ್ತಿ ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಎಂಡ್ ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರು ಮತ್ತು ಭಾರತೀಯ ಮಹಿಳಾ ಬ್ಯಾಂಕ್ ನ ಹಳೆ ಚೆಕ್ ಪುಸ್ತಕಗಳು ಏಪ್ರಿಲ್ 1ರಿಂದ ಮಾನ್ಯತೆ ಕಳೆದುಕೊಳ್ಳಲಿವೆ. ಗ್ರಾಹಕರು ಹೊಸ ಚೆಕ್ ಪುಸ್ತಕ ಪಡೆಯಲು ಎಟಿಎಂ, ಎಸ್ಎಂಎಸ್, ಮೊಬೈಲ್ ಬ್ಯಾಂಕಿಂಗ್ ಅಥವಾ ನೆಟ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಎಸ್ಬಿಐ ಚೆಕ್ ಬುಕ್ ಬದಲಾಯಿಸಿಕೊಳ್ಳಲು ಮಾರ್ಚ್ 31 ರವರೆಗೆ ಅವಕಾಶ ನೀಡಿತ್ತು.

--MyByndoor News--

Leave a Reply

Your email address will not be published.

error: Mere Bai..Copy Matt Kar..