ಬೈಂದೂರು ಸ್ಪೋರ್ಟ್ಸ್ ಕ್ಲಬ್ (ರಿ.) ಇವರ ಆಶ್ರಯದಲ್ಲಿ ಡಿಸೆಂಬರ್ 28,29 ಹಾಗೂ 30 ರಂದು ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ

ಬೈಂದೂರು:ಬೈಂದೂರಿನಲ್ಲಿ ಪ್ರಥಮ ಬಾರಿಗೆ ಬೈಂದೂರು ಸ್ಪೋರ್ಟ್ಸ್ ಕ್ಲಬ್ (ರಿ.) ಬೈಂದೂರು ಇವರ ಆಶ್ರಯದಲ್ಲಿ

ದಿನಾಂಕ: 28,29 ಹಾಗೂ 30 ಡಿಸೆಂಬರ್, 2018 ರಂದು ಬೈಂದೂರಿನ ಗಾಂಧಿ ಮೈದಾನ ದ ಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ 40 ಗಜಗಳ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ “ಬೈಂದೂರು ಟ್ರೋಫಿ” ನಡೆಯಲಿದೆ. ನಿಮಗೆಲ್ಲರಿಗೂ ಆದರದ ಆಮಂತ್ರಣ ಕೋರುವ
ಬೈಂದೂರು ಸ್ಪೋರ್ಟ್ಸ್ ಕ್ಲಬ್ (ರಿ.) ಬೈಂದೂರು

ಸೂಚನೆ
ಪ್ರಥಮ ಬಹುಮಾನ :1,11,111
ದ್ವಿತೀಯ ಬಹುಮಾನ 66,666
ಪ್ರವೇಶ ಶುಲ್ಕ 10000Rs

ನೋಂದಣಿ ಗಾಗಿ ಸಂಪರ್ಕಿಸಿ
ಕಿರಣ್ ಬೈಂದೂರು 7829915202
ರಾಜೇಶ್ ಆಚಾರ್ಯ 9916440337

 

--MyByndoor News--
error: Mere Bai..Copy Matt Kar..