ಸೆಪ್ಟೆಂಬರ್ 20 ರಿಂದ 26ರ ವರೆಗೆ ಒಮಾನ್ ಹಾಗೂ ಯುಎಈ ನಲ್ಲಿ ಸರಕಾರಿ ಹಿ ಪ್ರಾ ಶಾಲೆ ಕಾಸರಗೋಡು ಚಿತ್ರ ಪ್ರದರ್ಶನ

ದುಬೈ:ಇದೆ ಬರುವ ಸೆಪ್ಟೆಂಬರ್ 20 ರಿಂದ 26ರ ವರೆಗೆ ಒಮಾನ್ ಹಾಗೂ ಯುಎಈ ನಲ್ಲಿ ಸರಕಾರಿ ಹಿ ಪ್ರಾ ಶಾಲೆ ಕಾಸರಗೋಡು ಚಿತ್ರ ಪ್ರದರ್ಶನ ಗೊಳ್ಳಲಿದೆ. ಈ ಚಲನ ಚಿತ್ರ

ಅಬುಧಾಬಿ ಯ ಆಸ್ಕರ್ ಸಿನಿಮಾ ಹಾಗೂ ಶಾರ್ಜಾದ ಸ್ಟಾರ್ ಸಿನೆಮಾ ದುಬೈ ನ ನೋವೂ ಸಿನೆಮಾ ಡ್ರಾಗನ್ ಮಾರ್ಟ್ ಹಾಗೂ ಇಬಿನ್ ಬಾತುತ ಮಾಲ್ ನೋವೂ ಸಿನೆಮಾ ಗಳಲ್ಲಿ ಪ್ರದರ್ಶನ ಗೊಳ್ಳಲಿದೆ.ಇಂದಿನ ದಿನಗಳಲ್ಲಿ ಸರಕಾರಿ ಕನ್ನಡ ಶಾಲೆಗಳು ನಶಿಸಿ ಹೋಗುವ ಪರಿಸ್ಥಿತಿ ಈ ಚಿತ್ರದಲ್ಲಿ ಕಾಣಬಹುದು

--MyByndoor News--
error: Mere Bai..Copy Matt Kar..