ಅಕ್ಟೋಬರ್ 2 ರಂದು ಶ್ರೀ ಮಾರಿಕಾಂಬಾ ಯೂತ್  ಕ್ಲಬ್ (ರಿ)ಕಳವಾಡಿ,ಇವರ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ-ಜಾಥ-ಶ್ರಮದಾನ-ಹಾಗೂ ಸಹಭೊಜನ ನಡೆಯಲಿದೆ

ಬೈಂದೂರು: ಅಕ್ಟೋಬರ್ 2 ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನದ ಅಂಗವಾಗಿ ಶ್ರೀ ಮಾರಿಕಾಂಬಾ ಯೂತ್ ಕ್ಲಬ್ (ರಿ)ಕಳವಾಡಿ,ಬೈಂದೂರು, ನೇಹರು ಯುವಕೇಂದ್ರ ಉಡುಪಿ., ರಾಷ್ಟ್ರೀಯ ಸೇವಾ ಯೊಜನೆ, ರೋವರ್ಸ ಮತ್ತು ರೇಂಜರ್ಸ, ಸರಕಾರಿ ಪ್ರಥಮದರ್ಜೆ ಕಾಲೇಜು ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛತಾ ಕಾರ್ಯಕ್ರಮ-ಜಾಥ-

ಶ್ರಮದಾನ-ಹಾಗೂಸಹಭೊಜನ ನಡೆಯಲಿದೆ
ಸರ್ವರಿಗೂ ಆದರದ ಸ್ವಾಗತ ಬಯಸುವ
ಶ್ರೀ ಮಾರಿಕಾಂಬಾ ಯೂತ್
ಕ್ಲಬ್ (ರಿ)ಕಳವಾಡಿ,ಬೈಂದೂರು

--MyByndoor News--
error: Mere Bai..Copy Matt Kar..