ಮಹಾತ್ಮಾ ಗಾಂಧೀಜಿಯವರ 150 ನೆ ಜನ್ಮದಿನದ ಅಂಗವಾಗಿ ಬೈಂದೂರಿನಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು

ಬೈಂದೂರು:ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150 ನೆ ಜನ್ಮದಿನದ ಅಂಗವಾಗಿ ಇಂದು ಶ್ರೀ ಮಾರಿಕಾಂಬಾ ಯೂತ್ ಕ್ಲಬ್(ರಿ)ಕಳವಾಡಿ, ಬೈಂದೂರು, ನೇಹರು ಯುವಕೇಂದ್ರ, ಹಾಗೂ ಇನ್ನಿತರ ಸಂಘ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಬೈಂದೂರು ಪ್ರಥಮದರ್ಜೆ ಕಾಲೇಜಿನಲ್ಲಿ ಸ್ವಚ್ಛತಾ ಕಾರ್ಯಕ್ರಮ-ಜಾಥ-ಶ್ರಮದಾ-ಸಹಭೋಜನ ಕಾರ್ಯಕ್ರಮ ನಡೆಸಿ ಬೈಂದೂರಿನ ಸೂತ್ತ ಮುತ್ತಲಿನ ಪರಿಸರವಾದ ಬೈಂದೂರು ಬಿಚ್. ಸರಕಾರಿ ಆಸ್ಪತ್ರೆ, ಸ್ವಚ್ಛತೆ ನಡೆಸಲಾಯಿತು

--MyByndoor News--
error: Mere Bai..Copy Matt Kar..