ಶಿರೂರಿನಲ್ಲಿ ಬ್ಲಡ್ ಹೆಲ್ಪ್ ಕೆರ್ ಕರ್ನಾಟಕ (ರಿ) ಇದರ 8ನೇ ರಕ್ತ ದಾನ ಶಿಬಿರವು ಯಶಸ್ವಿಯಾಗಿ ನಡೆಯಿತು

ಬೈಂದೂರು:ಬ್ಲಡ್ ಹೆಲ್ಪ್ ಕೆರ್ ಕರ್ನಾಟಕ (ರಿ) ಇದರ 8ನೇ ರಕ್ತ ದಾನ ಶಿಬಿರವು ಬುಖಾರಿ ಕಾಲೊನಿ ಯಂಗ್ ಸ್ಟಾರ್ ಹಾಗೂ ರೆಡ್ ಕ್ರಾಸ್ ರಕ್ತ ನಿಧಿ ಕುಂದಾಪುರ ಇದರ ಜಂಟಿ ಆಶ್ರಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರಿನಲ್ಲಿ7/10/2018 ಇಂದು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ದುಆ ವನ್ನು ಬಹು। ಮೌಲಾನಾ _ ತಬ್ರೀಝ್ ರಝ್ವಿ ಇವರು ನಿರ್ವಹಿಸಿದರು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ _ ಮುಬೀನ್ , ಅನ್ವಾರ್ , S.H.ಸಿದ್ದೀಕ್ , ಫಾಹಿಕ್ , ಫಯಾಝ್ ಅಲೀ ಬೈಂದೂರು ( ಮುಖ್ಯ ಸಲಹೆಗಾರರು ಬ್ಲಡ್‌ ಹೆಲ್ಪ್ ಕೇರ್ ಕರ್ನಾಟಕ ® )ಮುಂತಾದ ಗಣ್ಯ ವ್ಯಕ್ತಿಗಳು ಮತ್ತು ದಾನಿಗಳು ಉಪಸ್ತಿತಿಯಲ್ಲಿ ಇದ್ದು ಕಾರ್ಯಕ್ರಮವನ್ನು ವಿಜ್ರಂಬನೆಯಿಂದ ಯಶಸ್ವಿಗೊಲಿಸಿದರು

ಕಾರ್ಯಕ್ರಮದ ಉದ್ಘಾಟನೆಯನ್ನು ಫಯಾಝ್ ಅಲೀ ಬೈಂದೂರು ಇವರು 45 ನೇಯ ರಕ್ತ ದಾನವನ್ನು ಮಾಡಿ ಸಮಾಜಕ್ಕೆ ಮಾದರಿಯಾದರು

ದಾನಿಗಳಿಂದ ನಿರೀಕ್ಷೆಗೂ ಮೀರಿ ರಕ್ತವನ್ನು ಸಂಗ್ರಹಿಸಲಾಯಿತು. ಇದಕ್ಕಾಗಿ ಶ್ರಮಿಸಿದ ಊರಿನ ಎಲ್ಲರಿಗೂ ಹಾಗೂ ಬುಖಾರಿ ಯಂಗ್ ಸ್ಟಾರ್ ಕಾಲೊನಿ ಮತ್ತು ರೆಡ್ ಕ್ರಾಸ್ ರಕ್ತ ನಿಧಿ ಕುಂದಾಪುರ ಇದರ ಸಿಬ್ಬಂದಿ ವರ್ಗದವರಿಗೆ ಬ್ಲೆಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಪರವಾಗಿ ಧನ್ಯವಾದಗಳು.

--MyByndoor News--
error: Mere Bai..Copy Matt Kar..