ಉಡುಪಿ ಜಿಲ್ಲಾ ಕಾರ್ಮಿಕರ ವೇದಿಕೆಯ ಅಧ್ಯಕ್ಷ ಹಾಗೂ ಜೆಡಿಎಸ್ ಬೈಂದೂರು ಅಭ್ಯರ್ಥಿ ಶ್ರೀ ರವಿ ಶೆಟ್ಟಿಯವರಿಗೆ ಗೌರವ ಡಾಕ್ಟರೇಟ್ ಪದವಿ.

ಬೈಂದೂರು:ಉಡುಪಿ ಜಿಲ್ಲಾ ಕಾರ್ಮಿಕರ ವೇದಿಕೆಯ ಅಧ್ಯಕ್ಷ ಹಾಗೂ ಜೆಡಿಎಸ್ ಬೈಂದೂರು ಕ್ಷೇತ್ರದ ಅಭ್ಯರ್ಥಿ ಹಾಗೂ ಬೈಂದೂರಿನ ಚಿರಪರಿಚತರಾದ ಶ್ರೀ ರವಿ ಶೆಟ್ಟಿಯವರಿಗೆ international peace university germany (accredited by global accreditation council germany) ಇವರಿದ ರವಿ ರವಿ ಶೆಟ್ಟಿ ಯವರು ಮಾಡಿದ ಸಾಧನೆಗೆ ತಮಿಳುನಾಡಿನ ಪ್ರಖ್ಯಾತ ತ್ರಿ ಸ್ಟಾರ್ ಹೋಟೆಲ್ ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ “ಡಾಕ್ಟರ್ ಆಫ್ ಸೋಶಿಯಲ್ ವರ್ಕ್ಸ್ ” ನೀಡಿ ಗೌರವಿಸಿದೆ .ಇವರಿಗೆ ಮೈ ಬೈಂದೂರು ವತಿಯಿಂದ ಹಾರ್ದಿಕ ಶುಭಾಶಯಗಳು ಸರ್.

--MyByndoor News--

Leave a Reply

Your email address will not be published.

error: Mere Bai..Copy Matt Kar..