16-10-2018 ರಂದು ಮೈಸೂರಿನ ಕನಾ೯ಟಕ ಕಲಾ ಮಂದಿರದಲ್ಲಿ “ರಂಗಸುರಭಿ”ರಿ.ಬೈಂದೂರು ಇವರ ಚೋಮನ ದುಡಿ ನಾಟಕ ಪ್ರದರ್ಶನ.

ಬೈಂದೂರು:ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಪ್ರಯುಕ್ತ ಬೈಂದೂರಿನ ಕಲಾಸಂಸ್ಥೆ ಸುರಭಿಯ “ರಂಗಸುರಭಿ” ತಂಡದಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಕಡಲತಡಿಯ ಭಾಗ೯ವ ಕೋಟ ಶಿವರಾಮ ಕಾರಂತರ ಕಾದಂಬರಿಯಾಧಾರಿತ “ಚೋಮನ ದುಡಿ”ನಾಟಕವು ಮೈಸೂರಿನ ಕನಾ೯ಟಕ ಕಲಾ ಮಂದಿರದಲ್ಲಿ ದಿ:16-10-2018 ನೇ ಮಂಗಳವಾರದಂದು ಪ್ರದಶ೯ನ ಗೊಳ್ಳಲಿದ್ದು ನಿಮ್ಮೂರಿನ ಕಲಾವಿದರಿಗೊಂದು ಶುಭಾಶಯವಿರಲಿ.

 

--MyByndoor News--

Leave a Reply

Your email address will not be published.

error: Mere Bai..Copy Matt Kar..