ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ / ಬೈಂದೂರು ಶಿಕ್ಷಕರ ವಲಯ ಮಟ್ಟದ ಸಹ ಪಠ್ಯ ಚಟುವಟಿಕೆ ಭಾಷಣ ಸ್ಪರ್ದೆಯಲ್ಲಿ ಬೈಂದೂರಿನ ಕುಮಾರಿ ಆಶಾ ಡಯಾಸ್ ಪ್ರಥಮ

ಬೈಂದೂರು:ಶಿಕ್ಷಕರ ವಲಯ ಮಟ್ಟದ ಸಹ ಪಠ್ಯ ಚಟುವಟಿಕೆ 2018-19 ಇದರ ನವೆಂಬರ್ 17-11-2018ರಂದು ರತ್ತು ಬಾಯಿ ಜನತಾ ಪ್ರೌಢ ಶಾಲೆ ಬೈಂದೂರಿನಲ್ಲಿ ನಡೆದ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ, ಬೈಂದೂರು ಇದರ ವತಿಯಿಂದ ನಡೆದ ಶಿಕ್ಷಕರ ವಲಯ ಮಟ್ಟದ ಸಹ ಪಠ್ಯ ಚಟುವಟಿಕೆ 2018-19ರಲ್ಲಿ ಭಾಷಣ ಸ್ಪರ್ದೆಯಲ್ಲಿ ಬೈಂದೂರಿನ ಕುಮಾರಿ ಆಶಾ ಡಯಾಸ್ ರವರು ಬೈಂದೂರು ತಾಲೂಕು ಹಾಗೂ ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ .ಇವರು ಪ್ರಸ್ತುತ ಉಪ್ಪುಂದದ ವಿವೇಕಾನಂದ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

--MyByndoor News--
error: Mere Bai..Copy Matt Kar..