*ಕಲಾ ಶಿಕ್ಷಕರಿಗೊಂದು ಸುವರ್ಣಾವಕಾಶ*

▪ತಬಲಾ
▪ಕೀ ಬೋರ್ಡ್
▪ಹಾರ್ಮೋನಿಯಂ
▪ಗಿಟಾರ್
▪ಸಂಗೀತ
▪ನಾಟಕ/ಅಭಿನಯ
▪ಭರತನಾಟ್ಯ
▪ಯಕ್ಷಗಾನ
▪ಕರಾಟೆ
▪ಚೆಸ್
▪ಕ್ಯಾಲಿಗ್ರಫಿ
▪ಡ್ರಾಯಿಂಗ್ & ಕ್ರಾಫ್ಟ್
▪ವೆಸ್ಟರ್ನ್ ಡ್ಯಾನ್ಸ್

ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತರಬೇತಿಯನ್ನು ಪಡೆದ ಶಿಕ್ಷಕ ಅಭ್ಯರ್ಥಿಗಳು ಇದರೊಂದಿಗೆ *ತಮಿಳು, ತೆಲುಗು ಹಾಗೂ ಮಲಯಾಳಂ* ಕಲಿಸಲು ಭಾಷಾ ಶಿಕ್ಷಕರೂ ಮೂಡುಬಿದಿರೆಯಲ್ಲಿ ತರಬೇತಿ ನೀಡಲು ಬೇಕಾಗಿದ್ದಾರೆ.

ಆಸಕ್ತರು ಸ್ವ-ವಿವರವನ್ನು ದಿನಾಂಕ *08.12.2018* ರ ಒಳಗಾಗಿ innovativepace@gmail.com ಗೆ ಕಳಿಸಬಹುದಾಗಿದೆ.

*ಗಮನಿಸಿ: ಅಸಕ್ತ, ಅನುಭವಿಗಳಿಗೆ ಮಾತ್ರ ಪ್ರಾಶಸ್ತ್ಯ.*

ಸಂಪರ್ಕ:
9844498098 (9am to 9pm)
_ಕರೆ ಮಾಡಬಹುದಾದ ಸಮಯ ಬೆಳಿಗ್ಗೆ 9ರಿಂದ ರಾತ್ರಿ 9ರ ವರೆಗೆ_

🙏
ದಯವಿಟ್ಟು ನಿಮ್ಮ ಎಲ್ಲಾ ಗ್ರೂಪ್‌ ಗಳಿಗೆ ಫಾರ್ವಾರ್ಡ್ ಮಾಡಿ ಅರ್ಹ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ನೆರವಾಗಿ.
👍

--MyByndoor News--
error: Mere Bai..Copy Matt Kar..