ಉಡುಪಿ  ಜಿಲ್ಲೆಯ ಕಂದಾಯ ಇಲಾಖೆಯಲ್ಲಿ VA ಹುದ್ದೆಗಳಿಗೆ ಅರ್ಜಿ ಆಹ್ವಾನ

💐 *ಉಡುಪಿ V.A Job*💐

ಉಡುಪಿ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ VA ಹುದ್ದೆಗಳು- ಸಂಬಳ-21,400/-,

*ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ* 👉 Udupi.nic.in

*ಅರ್ಜಿ ಸಲ್ಲಿಸಲು ಆರಂಭ & ಕೊನೆಯ ದಿನಾಂಕ:* 15-12-2018 & 31-12-2018.

*ವಿದ್ಯಾರ್ಹತೆ*: PUC

*ವಯೋಮಿತಿ :*
18 ವರ್ಷದಿಂದ 35 ವರ್ಷದ (ಸಾಮಾನ್ಯ) ಒಳಗಿನವರಿಗೆ

*ಆಯ್ಕೆ ಪ್ರಕ್ರಿಯೆ*
PUC ಪರೀಕ್ಷೆಯ ಅಂಕಗಳ ಮೆರಿಟ್ ಆಧಾರದಲ್ಲಿ *ವಿವಿಧ ಮೀಸಲಾತಿಗಳ* ಅನ್ವಯ.

✍ಈ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಂಡವರು infomate.in (Launching soon)
***

*ಅರ್ಜಿ ಹಾಕಲು ಸಹಾಯ ಬೇಕೇ?* https://bit.ly/2qtJBaG

*ನಾವು ಕೊಟ್ಟ ಮಾಹಿತಿ ನಿಮಗೆ ತೃಪ್ತಿ ತಂದಿದೆಯೇ? ಇಂತಹ ಜನಪರ ಯೋಜನೆಗಳ ಮಾಹಿತಿ ನಿರಂತರವಾಗಿ ನಿಮಗೂ, ನಿಮ್ಮ ಊರಿನ ಅರ್ಹ ವ್ಯಕ್ತಿಗಳಿಗೂ ತಲುಪಬೇಕೇ?*
👉https://bit.ly/2K5hzLM

--MyByndoor News--
error: Mere Bai..Copy Matt Kar..